*ಬೆಳಗಾವಿಗೆ ಸಂಸ್ಕೃತ ಭಾರತಿ ಸಂಸ್ಥಾಪಕರ ಭೇಟಿ*

ಪ್ರಗತಿವಾಹಿನಿ ಸುದ್ದಿ: ದೇಶದ 4,980 ಪ್ರದೇಶಗಳಲ್ಲಿ, ವಿಶ್ವದ 49 ದೇಶಗಳಲ್ಲಿ ಸಂಸ್ಕೃತದ ಪ್ರಚಾರಕ್ಕಾಗಿ ಕೆಲಸ ಮಾಡುತ್ತಿರುವ ಸಂಸ್ಕೃತ ಭಾರತೀಯ ಸಂಸ್ಥಾಪಕ ಜನಾರ್ದನ ಹೆಗಡೆ ಬೆಳಗಾವಿಗೆ ಭೇಟಿ ನೀಡಿದ್ದರು. ಅವರ ಸಾಹಿತ್ಯ ಸಾಧನೆಗೆ ರಾಷ್ಟ್ರಪತಿ ಪ್ರಶಸ್ತಿ, ಬಾಲ ಸಾಹಿತ್ಯ ಮತ್ತು ಗ್ರಂಥ ರಚನೆಗಾಗಿ ಎರಡು ಬಾರಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಎಸ್. ಎಲ್. ಭೈರಪ್ಪನವರ ಕಾದಂಬರಿಯನ್ನು ಸಂಸ್ಕೃತಕ್ಕೆ (ಧರ್ಮಶ್ರೀ) ಅನುವಾದಿಸಿದ್ದಕ್ಕೆ ಭಾಷಾ ಭಾರತಿ ಪ್ರಶಸ್ತಿ ಹಾಗೂ ವಿವಿಧ ವಿಶ್ವವಿದ್ಯಾಲಯಗಳ ಡಿ. ಲಿಟ್ ಪದವಿ ಪಡೆದಿದ್ದಾರೆ.  ಬೆಳಗಾವಿಯ … Continue reading *ಬೆಳಗಾವಿಗೆ ಸಂಸ್ಕೃತ ಭಾರತಿ ಸಂಸ್ಥಾಪಕರ ಭೇಟಿ*