*ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆ, ವಿದ್ಯಾಭಾರತಿ ಕರ್ನಾಟಕ ಸಪ್ತಶಕ್ತಿ ಸಂಗಮ – ಕಾರ್ಯಕ್ರಮ 2025-26*

ಪ್ರಗತಿವಾಹಿನಿ ಸುದ್ದಿ: ಜನಕಲ್ಯಾಣ ಟ್ರಸ್ಟ್‌ನ ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆ, ಅನಗೋಳ – ಬೆಳಗಾವಿ ಹಾಗೂ ವಿದ್ಯಾಭಾರತಿ ಕರ್ನಾಟಕ – ಬೆಳಗಾವಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಸಪ್ತಶಕ್ತಿ ಸಂಗಮ ಕಾರ್ಯಕ್ರಮವು ದಿನಾಂಕ 29-11-2025 ರಂದು ಶಾಲೆಯ ಮಾಧವ ಸಭಾಗೃಹದಲ್ಲಿ ವಿಜೃಂಭಣೆಯಿಂದ ಜರುಗಿತು. ಕಾರ್ಯಕ್ರಮವು ಪೂಜೆ ಮತ್ತು ಸರಸ್ವತಿ ವಂದನೆಯೊಂದಿಗೆ ಶುಭಾರಂಭಗೊಂಡಿತು. ಮುಖ್ಯ ಅತಿಥಿಗಳಾಗಿ ಡಾ. ಸೋನಾಲಿ ಸರ್ನೋಬತ್ ತೃಪ್ತಿ ಹಿರೇಮಠ, ಗೌರಿ ಗಜಬರ, ಸಂತ ಮೀರಾ ಶಾಲೆಯ ಮುಖ್ಯೋಪಾಧ್ಯಾಯನಿ ಮತ್ತು ವಿದ್ಯಾಭಾರತಿ ಕರ್ನಾಟಕ ಪ್ರಾಂತ … Continue reading *ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆ, ವಿದ್ಯಾಭಾರತಿ ಕರ್ನಾಟಕ ಸಪ್ತಶಕ್ತಿ ಸಂಗಮ – ಕಾರ್ಯಕ್ರಮ 2025-26*