*50 ಲಕ್ಷ ರೂ. ಅನುದಾನ ನೀಡಿದ ಸಂತಿ ಬಸ್ತವಾಡ ಚರ್ಚ್‌ಗೆ ಲಕ್ಷ್ಮೀ ಹೆಬ್ಬಾಳಕರ್ ಸೌಹಾರ್ದ ಭೇಟಿ*

50 ಲಕ್ಷ ರೂ. ಅನುದಾನ ನೀಡಿದ ಸಂತಿ ಬಸ್ತವಾಡ ಚರ್ಚ್‌ಗೆ ಲಕ್ಷ್ಮೀ ಹೆಬ್ಬಾಳಕರ್ ಸೌಹಾರ್ದ ಭೇಟಿ ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಸಂತಿ ಬಸ್ತವಾಡದ ಶ್ರೀ ಸೆಂಟ್ ಸೆಬಾಸ್ಟಿಯನ್ ಚರ್ಚ್‌ಗೆ ಭಾನುವಾರ ಸೌಹಾರ್ದಯುತ ಭೇಟಿ ನೀಡಿ, ಚರ್ಚ್‌ನ ಧರ್ಮಗುರುಗಳು ಹಾಗೂ ಆಡಳಿತ ಮಂಡಳಿ ಸದಸ್ಯರೊಂದಿಗೆ ಆತ್ಮೀಯವಾಗಿ ಸಮಾಲೋಚನೆ ನಡೆಸಿದರು. ಶ್ರೀ ಸೆಂಟ್ ಸೆಬಾಸ್ಟಿಯನ್ ಚರ್ಚ್‌ನ ಜೀರ್ಣೋದ್ಧಾರ ಕಾಮಗಾರಿಗಾಗಿ ಲಕ್ಷ್ಮೀ ಹೆಬ್ಬಾಳಕರ್ ಅವರು ₹50 ಲಕ್ಷಗಳ ಅನುದಾನ ಒದಗಿಸಿದ್ದರು.  ಜೀರ್ಣೋದ್ಧಾರಗೊಂಡ … Continue reading *50 ಲಕ್ಷ ರೂ. ಅನುದಾನ ನೀಡಿದ ಸಂತಿ ಬಸ್ತವಾಡ ಚರ್ಚ್‌ಗೆ ಲಕ್ಷ್ಮೀ ಹೆಬ್ಬಾಳಕರ್ ಸೌಹಾರ್ದ ಭೇಟಿ*