*ಶಶಿಕಲಾ ಜೊಲ್ಲೆ ವಿಧ್ಯಾರ್ಥಿ ವೇತನ ಪರೀಕ್ಷೆ -2025 ಫಲಿತಾಂಶ ಪ್ರಕಟ*

ಅಗ್ರ 20 ವಿದ್ಯಾರ್ಥಿಗಳ ಆಯ್ಕೆ ಪ್ರಗತಿವಾಹಿನಿ ಸುದ್ದಿ: ನಿಪ್ಪಾಣಿಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಉತ್ತರ ಕರ್ನಾಟಕ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಉತ್ತೇಜಿಸಿ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಪ್ರಾರಂಭಿಸಲಾಗುತ್ತಿರುವ ಶ್ರೀ ಅಣ್ಣಾಸಾಹೇಬ ಜೊಲ್ಲೆ ಸ್ವತಂತ್ರ ವಸತಿ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದ ಪ್ರಥಮ ವರ್ಷದ ದಾಖಲಾತಿಗೋಸ್ಕರ ಶಾಸಕಿ ಶಶಿಕಲಾ ಜೊಲ್ಲೆ ಅವರ ಹೆಸರಿನ ಸುಮಾರು ೬೦ ಲಕ್ಷ ಮೊತ್ತದ ವಿದ್ಯಾರ್ಥಿವೇತನಕ್ಕಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ.Home add -Advt ಅಗ್ರ 20 ವಿದ್ಯಾರ್ಥಿಗಳ ಆಯ್ಕೆ : ಬಸವಪ್ರಸಾದ … Continue reading *ಶಶಿಕಲಾ ಜೊಲ್ಲೆ ವಿಧ್ಯಾರ್ಥಿ ವೇತನ ಪರೀಕ್ಷೆ -2025 ಫಲಿತಾಂಶ ಪ್ರಕಟ*