*ವೈರಲ್ ಆಯ್ತು ಸತೀಶ್ ಜಾರಕಿಹೊಳಿ ಪತ್ರ* *ಅವರಿಗೂ ಇದಕ್ಕೂ ಸಂಬಂಧವಿಲ್ಲ ಎಂದ ಸಂತ್ರಸ್ತ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : *ಉದ್ಯಮಿಯೊಬ್ಬರ ಅಪಹರಣದಲ್ಲಿ ಬಂಧಿಸಲ್ಪಟ್ಟಿರುವ ಮಂಜುಳಾ ರಾಮನಗಟ್ಟಿ ನೇಮಕ ಸಂಬಂಧ ಸಚಿವ ಸತೀಶ್ ಜಾರಕಿಹೊಳಿ ಕಳೆದ ವರ್ಷ ಕೊಟ್ಟಿದ್ದ ಪತ್ರವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟಪ್ರಭಾದ ಬಸವರಾಜ ಎನ್ನುವವರ ಅಪಹರಣದಲ್ಲಿ ಮಂಜುಳಾ ‌ರಾಮಗಾನಟ್ಟಿ ಪಾತ್ರ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಆಕೆ ಆಪ್ತೆ ಇರಬಹುದು, ಆದರೆ ಕಿಡ್ನ್ಯಾಪ್ ಮಾಡು ಎಂದು ನಾವು ಹೇಳುತ್ತೇವಾ ಎಂದು ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದರು. ಇದೀಗ ಈ ಹಿಂದೆ ಸತೀಶ್ ಆಕೆಯ ಪರವಾಗಿ ಬರೆದ … Continue reading *ವೈರಲ್ ಆಯ್ತು ಸತೀಶ್ ಜಾರಕಿಹೊಳಿ ಪತ್ರ* *ಅವರಿಗೂ ಇದಕ್ಕೂ ಸಂಬಂಧವಿಲ್ಲ ಎಂದ ಸಂತ್ರಸ್ತ*