*ಶನಿವಾರ ಪ್ರಿಂಟಿಂಗ್ ಮಶಿನ್ ಪ್ರದರ್ಶನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ರಂಗಸೃಷ್ಟಿ ತಂಡದ ಕಲಾವಿದರಿಂದ ಶನಿವಾರ ಪ್ರಿಂಟಿಂಗ್ ಮಶಿನ್ ನಾಟಕ ಪ್ರದರ್ಶನವಾಗಲಿದೆ. ನೆಹರು ನಗರದ ಕನ್ನಡಭವನದಲ್ಲಿ ಅಂದು ಸಂಜೆ 6.30ರಿಂದ ನಾಟಕ ನಡೆಯಲಿದೆ. ಶಿರೀಶ್ ಜೋಶಿ ರಚಿಸಿ, ನಿರ್ದೇಶಿಸಿರುವ ನಾಟಕಕ್ಕೆ ಮಂಜುಳಾ ಜೋಶಿ ಸಂಗೀತ ನಿಡಲಿದ್ದು, ಶರಣ ಗೌಡ ಪಾಟೀಲ ರಂಗ ವಿನ್ಯಾಸ, ನಾರಾಯಣ ಗಣಾಚಾರಿ ತಬಲಾ ನೀಡಲಿದ್ದಾರೆ. ಡಾ.ರಾಮಕೃಷ್ಣ ಮರಾಠೆ, ಶೈಲಜಾ ಭಿಂಗೆ, ಶರಣಯ್ಯ ಮಠಪತಿ, ಶಾರದಾ ಭೋಜ ನೆರವು ನೀಡಿದ್ದಾರೆ. ಶಾಂತಾ ಆಚಾರ್ಯ, ವಿಶ್ವನಾಥ ದೇಸಾಯಿ, ರವಿರಾಜ ಭಟ್, ವಾಮನ … Continue reading *ಶನಿವಾರ ಪ್ರಿಂಟಿಂಗ್ ಮಶಿನ್ ಪ್ರದರ್ಶನ*