*ಮತ್ತೊಂದು SBI ಎಟಿಎಂ ದರೋಡೆ: 18 ಲಕ್ಷ ನಗದು ಕದ್ದು ಪರಾರಿಯಾದ ಕಳ್ಳರು*
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಸಾಲು ಸಾಲು ಎಟಿಎಂ, ಬ್ಯಾಂಕ್ ದರೋಡೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಬೀದರ್ ನಲ್ಲಿ ಹಾಡ ಹಗಲೇ ಎಟಿಎಂ ದರೋಡೆ ಪ್ರಕರಾಣ ನಡೆದ ಬೆನ್ನಲ್ಲೇ ಮಂಗಳೂರು ಸೇರಿದಂತೆ ವಿವಿಧಡೆ ಇಂತದ್ದೇ ಪ್ರಕರಣಗಳು ನಡೆಯುತ್ತಿವೆ. ಇದೀಗ ಕಲಬುರಗಿಯಲ್ಲಿ ಕಳ್ಳರು ಎಟಿಎಂನಲ್ಲಿದ್ದ ಹಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. ಕಲಬುರಗಿ ಜಿಲ್ಲೆಯ ಪೂಜಾರಿ ಚೌಕ್ ನಲ್ಲಿರುವ ಎಬಿಐ ಬ್ಯಾಂಕ್ ಎಟಿಎಂ ನಲ್ಲಿ ದರೋಡೆ ನಡೆದಿದೆ. ಗ್ಯಾಸ್ ಕಟರ್ ನಿಂದ ಎಟಿಎಂ ಡೆದು ಎಟಿಎಂನಲ್ಲಿದ್ದ 18 ಲಕ್ಷ ಹಣವನ್ನು … Continue reading *ಮತ್ತೊಂದು SBI ಎಟಿಎಂ ದರೋಡೆ: 18 ಲಕ್ಷ ನಗದು ಕದ್ದು ಪರಾರಿಯಾದ ಕಳ್ಳರು*
Copy and paste this URL into your WordPress site to embed
Copy and paste this code into your site to embed