*ಕುಸಿದುಬಿದ್ದ ಶಾಲಾ ಕಟ್ಟಡ: 22 ವಿದ್ಯಾರ್ಥಿಗಳು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಶಾಲಾ ಕಟ್ಟಡ ಕುಸಿದು ಬಿದ್ದ ಪರಿಣಾಮ 22 ವಿದ್ಯಾರ್ಥಿಗಳು ಸಾವನ್ನಪಿರುವ ಘಟನೆ ಆಫ್ರಿಕಾದ ನೈಜೀರಿಯಾದಲ್ಲಿ ನಡೆದಿದೆ. ಸೇಂಟ್ಸ್ ಅಕಾಡೆಮಿ ಶಾಲೆಯ ಎರಡು ಅಂತಸ್ಥಿನ ಕಟ್ಟಡ ಕುಸಿದುಬಿದ್ದಿದೆ. 22 ಮಕ್ಕಳು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಶಾಲೆಯ ಸಿಬ್ಬಂದಿಗಳು, ವಿದ್ಯಾರ್ಥಿಗಳು ಸೇರಿದಂತೆ ಹಲವರು ಕಟ್ಟಡದ ಅವಸೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈವರೆಗೆ 132 ವಿದ್ಯಾರ್ಥಿಗಳನ್ನು ಅವಶೇಷಗಳ ಅಡಿಯಿಂದ ರಕ್ಷಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.Home add -Advt *ಈ ಜಿಲ್ಲೆಯಲ್ಲಿ ರೆಡ್ ಅಲರ್ಟ್ … Continue reading *ಕುಸಿದುಬಿದ್ದ ಶಾಲಾ ಕಟ್ಟಡ: 22 ವಿದ್ಯಾರ್ಥಿಗಳು ದುರ್ಮರಣ*