*ಶಾಲಾ ಬಸ್ ಗೆ 5 ವರ್ಷದ ಬಾಲಕ ಬಲಿ*

ಪ್ರಗತಿವಾಹಿನಿ ಸುದ್ದಿ: ಖಾಸಗಿ ಶಾಲೆಯ ಬಸ್ ಹರಿದು 5 ವರ್ಷದ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ನಿಡಗುಂದಿ ತಾಲೂಕಿನ ಅರಳದಿನ್ನಿ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ. 5 ವರ್ಷದ ಬಾಲಕ ಬಸವರಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.Home add -Advt ಬಾಲಕ ಬಸವರಾಜ್ ಅಂಗನವಾಡಿಗೆ ಹೋಗಲೆಂದು ಮನೆಯಿಂದ ಬರುತ್ತಿದ್ದ ಈ ವೇಳೆ ರಸ್ತೆ ದಾಟಲು ಮುಂದಾಗಿದ್ದ ವೇಳೆ ವೇಗವಾಗಿ ಬಂದ್ ಖಾಸಗಿ ಶಾಲಾ ಬಸ್ ಬಾಲಕನ ಮೇಲೆ ಹರಿದು ಹೋಗಿದೆ. ಸ್ಥಳದಲ್ಲೇ ಬಾಲಕ ಬಸವರಾಜ್ ಉಸಿರುಚೆಲ್ಲಿದ್ದಾನೆ. … Continue reading *ಶಾಲಾ ಬಸ್ ಗೆ 5 ವರ್ಷದ ಬಾಲಕ ಬಲಿ*