*ಶಾಲಾ ಬಸ್ ಡಿಕ್ಕಿ: ಮೂರು ವರ್ಷದ ಬಾಲಕಿ ಸ್ಥಳದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ: ಮಕ್ಕಳ ವಿಚಾರದಲ್ಲಿ ಪೋಷಕರು ಎಷ್ಟೇ ಎಚ್ಚರವಾಗಿದ್ದರೂ ಕಡಿಮೆಯೇ. ಪುಟ್ಟ ಬಾಲಕಿ ಮೇಲೆ ಶಾಲಾ ಬಸ್ ಹರಿದು ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ. ಮೂರು ವರ್ಷದ ಖುಷಿ ಬನ್ನಟ್ಟಿ ಮೃತ ಬಾಲಕಿ. ರಾಜಶೇಖರ್ ಎಂಬುವವರ ಪುತ್ರಿ. ಶಾಲೆಯ ಬಸ್ ನಲ್ಲಿ ಅಣ್ಣ ಬಂದಿದ್ದಾನೆ ಎಂದು ಆತನನ್ನು ಕರೆಯಲೆಂದು ಬಾಲಕಿ ತನ್ನ ತಂದೆಯ ಹಿಂದೆ ಹೋಗಿದ್ದಾಳೆ. ಆದರೆ ತಂದೆ ತನ್ನ ಹಿಂದೆ ಮಗು ಬಂದಿರುವುದನ್ನು ಗಮನಿಸಿಲ್ಲ. ಸ್ … Continue reading *ಶಾಲಾ ಬಸ್ ಡಿಕ್ಕಿ: ಮೂರು ವರ್ಷದ ಬಾಲಕಿ ಸ್ಥಳದಲ್ಲೇ ಸಾವು*