*ಭೀಕರ ಅಪಘಾತ: ಮಹಿಳೆ ಮೇಲೆಯೇ ಹರಿದ ಶಾಲಾ ಬಸ್: ಸ್ಥಳದಲ್ಲೇ ಸಾವು*
ಪ್ರಗತಿವಾಹಿನಿ ಸುದ್ದಿ: ಬೆಳ್ಳಂಬೆಳಿಗ್ಗೆ ಭೀಕರ ಅಪಘಾತ ಸಂಭವಿಸಿದೆ. ಮಗಳನ್ನು ಕಾಲೇಜಿಗೆ ಬಿಡಲು ಬೈಕ್ ನಲ್ಲಿ ತೆರಳುತ್ತಿದ್ದಾಗ ಶಾಲಾ ವಾಹನ ಹರಿದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ವೈಟ್ ಫೀಲ್ಡ್ ಬಳಿ ಈ ದುರಂತ ಸಂಭವಿಸಿದೆ. ಕಾಂತಾ ಮೃತ ಮಹಿಳೆ. ಮಗಳು ನೇಹಾ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆ ಕಾಂತಾ, ಮಗಳನ್ನು ಕಾಲೇಜಿಗೆ ಬಿಡಲು ಬೈಕ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಶಾಲಾ ವಾಹನ ಬೈಕ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ನಿಯಂತ್ರಣ ತಪ್ಪಿ ಮಹಿಳೆ … Continue reading *ಭೀಕರ ಅಪಘಾತ: ಮಹಿಳೆ ಮೇಲೆಯೇ ಹರಿದ ಶಾಲಾ ಬಸ್: ಸ್ಥಳದಲ್ಲೇ ಸಾವು*
Copy and paste this URL into your WordPress site to embed
Copy and paste this code into your site to embed