*82 ವಿದ್ಯಾರ್ಥಿಗಳ ಅರ್ಧ ತಲೆ ಬೋಳಿಸಿದ ಶಾಲಾ ಸಿಬ್ಬಂದಿ*: *ವಿಚಿತ್ರ ಶಿಕ್ಷೆಗೆ ಪೋಷಕರ ಆಕ್ರೋಶ!*

ಪ್ರಗತಿವಾಹಿನಿ ಸುದ್ದಿ: ಆಟವಾಡುತ್ತಿದ್ದರೆಂಬ ಕಾರಣಕ್ಕೆ ಸುಮಾರು 82 ವಿದ್ಯಾರ್ಥಿಗಳಿಗೆ ಅರ್ಧ ಕ್ಷೌರ ಮಾಡಿ, ಅಲ್ಲಲ್ಲಿ ಬೋಳಿಸಿದ ರೀತಿಯಲ್ಲಿ ಕೂದಲು ಕತ್ತರಿಸಿ ಶಿಕ್ಷೆ ನೀಡಿರುವ ಘಟನೆ ಇದೀಗ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಮಕ್ಕಳ ಕೂದಲನ್ನು ಅಸಮವಾಗಿ ಕತ್ತರಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಘಟನೆ ಬೆಳಕಿಗೆ ಬಂದಿದೆ. ಶನಿವಾರ ವಿದ್ಯಾರ್ಥಿಗಳ ದಿನನಿತ್ಯದ ಸ್ವಚ್ಛತೆ ಹಾಗೂ ಶಿಸ್ತಿನ ಭಾಗವಾಗಿ ಶಾಲೆಯಲ್ಲೇ ಕ್ಷೌರ ಮಾಡಿಸಲು ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ವಿದ್ಯಾರ್ಥಿಗಳು ಆಟವಾಡುತ್ತಿದ್ದರು ಎಂಬ ಕಾರಣಕ್ಕೆ ಕ್ಷೌರವನ್ನು ವಿಚಿತ್ರ ರೀತಿಯಲ್ಲಿ ಮಾಡಲಾಗಿದೆ … Continue reading *82 ವಿದ್ಯಾರ್ಥಿಗಳ ಅರ್ಧ ತಲೆ ಬೋಳಿಸಿದ ಶಾಲಾ ಸಿಬ್ಬಂದಿ*: *ವಿಚಿತ್ರ ಶಿಕ್ಷೆಗೆ ಪೋಷಕರ ಆಕ್ರೋಶ!*