*ಎಸ್.ಡಿ.ಎಂ ಸ್ನಾತಕೋತ್ತರ ಎಂಸಿಜೆ ವಿಭಾಗದ ಮುಖ್ಯಸ್ಥರಾಗಿ ಡಾ.ಹಂಪೇಶ್ ಕೆ.ಎಸ್ ನೇಮಕ*
ಪ್ರಗತಿವಾಹಿನಿ ಸುದ್ದಿ: ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾಗಿ ಸಹ ಪ್ರಾಧ್ಯಾಪಕರಾಗಿ ಡಾ.ಹಂಪೇಶ್ ಕೆ.ಎಸ್ ನಿಯುಕ್ತಗೊಂಡಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಶ್ವನಾಥ ಪಿ ಅವರು ಮುಖ್ಯಸ್ಥ ಹುದ್ದೆಯ ಆದೇಶ ಪ್ರತಿಯನ್ನು ಗುರುವಾರ ಹಸ್ತಾಂತರಿಸಿದರು. ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ೨೦೦೯ರಲ್ಲಿ ವಿಭಾಗದಲ್ಲಿ ಕಾರ್ಯಾರಂಭಿಸಿ, ಮೂರು ವರ್ಷಗಳ ಹಿಂದೆ ಸಹ ಪ್ರಾಧ್ಯಾಪಕರಾಗಿ ಬಡ್ತಿ ಹೊಂದಿದ ಇವರದ್ದು ೧೭ ವರ್ಷಗಳ ಸೇವಾನುಭವ. ಬೋಧನೆ, ಸಂಶೋಧನೆ ಮತ್ತು ಸಮೂಹ ಸಂವಹನ … Continue reading *ಎಸ್.ಡಿ.ಎಂ ಸ್ನಾತಕೋತ್ತರ ಎಂಸಿಜೆ ವಿಭಾಗದ ಮುಖ್ಯಸ್ಥರಾಗಿ ಡಾ.ಹಂಪೇಶ್ ಕೆ.ಎಸ್ ನೇಮಕ*
Copy and paste this URL into your WordPress site to embed
Copy and paste this code into your site to embed