*ನಾಪತ್ತೆಯಾಗಿರುವ ಇಂಜಿನಿಯರ್ ಪರ್ವೇಜ್ ಪತ್ತೆಗೆ 5 ತಂಡಗಳಿಂದ ಶೋಧ*: *ಸರ್ಕಾರದಿಂದ ತನಿಖೆ ಚುರುಕು*!

ಪ್ರಗತಿವಾಹಿನಿ ಸುದ್ದಿ: ಹಲವು ದಿನಗಳಿಂದ ನಾಪತ್ತೆಯಾಗಿರುವ KRIDL ಗದಗ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪರ್ವೇಜ್ ಪತ್ತೆಗೆ ರಾಜ್ಯ ಸರ್ಕಾರ ಶೋಧ ಕಾರ್ಯ ಚುರುಕುಗೊಳಿಸಿದೆ. ಪರ್ವೇಜ್ ಅವರನ್ನು ಆದಷ್ಟು ಬೇಗ ಪತ್ತೆಹಚ್ಚಲು ಪೊಲೀಸ್ ಇಲಾಖೆ ಐದು ತಂಡಗಳನ್ನು ರಚಿಸಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಪರ್ವೇಜ್ ನಾಪತ್ತೆಯಾದ ಹಿನ್ನೆಲೆಯಲ್ಲಿ ಸಚಿವ ಈಶ್ವರ ಖಂಡ್ರೆ KRIDL ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಗೌಡ ಹಾಗೂ ಮುಖ್ಯ ಎಂಜಿನಿಯರ್‌ಗಳೊಂದಿಗೆ … Continue reading *ನಾಪತ್ತೆಯಾಗಿರುವ ಇಂಜಿನಿಯರ್ ಪರ್ವೇಜ್ ಪತ್ತೆಗೆ 5 ತಂಡಗಳಿಂದ ಶೋಧ*: *ಸರ್ಕಾರದಿಂದ ತನಿಖೆ ಚುರುಕು*!