*ಹಿರಿಯ ನಾಗರಿಕರಿಗಾಗಿ ಸ್ಮಾರ್ಟ್‌ ಲಿಕ್ವಿಡ್‌ ಡಿಸ್ಟ್ರಿಬ್ಯೂಷನ್‌ ತಂತ್ರಜ್ಞಾನದ ವಯಸ್ಕರ ಡಯಪರ್ ಪ್ಯಾಂಟ್ಸ್ ಪರಿಚಯಿಸಿದ ಎಜಿ ಈಜಿ ಸಂಸ್ಥೆ*

ಪ್ರಗತಿವಾಹಿನಿ ಸುದ್ದಿ: ಎಜಿ ಈಜಿ, ಅಂತರ ಸೀನಿಯರ್‌ ಕೇರ್‌ ಸಂಸ್ಥೆಯ ಗ್ರಾಹಕ ಉತ್ಪನ್ನ ವಿಭಾಗದ ಭಾಗವಾಗಿ, ಭಾರತದಲ್ಲೇ ಮೊದಲ ಬಾರಿಗೆ “ಸ್ಮಾರ್ಟ್‌ ಲಿಕ್ವಿಡ್‌ ಡಿಸ್ಟ್ರಿಬ್ಯೂಷನ್‌™” ತಂತ್ರಜ್ಞಾನ ಹೊಂದಿದ ವಯಸ್ಕರ ಡಯಪರ್ ಪ್ಯಾಂಟ್ಸ್ ಅನ್ನು ಪರಿಚಯಿಸಿದೆ. ಅಂತರಾ ಸೀನಿಯರ್ ಕೇರ್ನ, ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ರಜಿತ್‌ ಮೆಹ್ತಾ, ಮಾತನಾಡಿ“, ಹಿರಿಯರನ್ನು ಗಮನದಲ್ಲಿಟ್ಟುಕೊಂಡು ವಿಶೇಷವಾಗಿ ಮರು ವಿನ್ಯಾಸಗೊಳಿಸಲಾದ ಈ ಉತ್ಪನ್ನವು ಮೂರು ಪದರಗಳ ವಿನೂತನ ರಚನೆ ಹೊಂದಿದ್ದು, ಸಾಮಾನ್ಯ ಡಯಪರ್‌ಗಳಿಗಿಂತ ಹೆಚ್ಚು ಶೋಷಣಾ ಸಾಮರ್ಥ್ಯ, ಕಡಿಮೆ ಸ್ಯಾಗಿಂಗ್ ಹಾಗೂ … Continue reading *ಹಿರಿಯ ನಾಗರಿಕರಿಗಾಗಿ ಸ್ಮಾರ್ಟ್‌ ಲಿಕ್ವಿಡ್‌ ಡಿಸ್ಟ್ರಿಬ್ಯೂಷನ್‌ ತಂತ್ರಜ್ಞಾನದ ವಯಸ್ಕರ ಡಯಪರ್ ಪ್ಯಾಂಟ್ಸ್ ಪರಿಚಯಿಸಿದ ಎಜಿ ಈಜಿ ಸಂಸ್ಥೆ*