*ಪ್ರತ್ಯೇಕ ಪ್ರಕರಣ: ಛತ್ ಪೂಜೆ ವೇಳೆ ನೀರಿನಲ್ಲಿ ಮುಳುಗಿ 15 ಜನ ಸಾವು*
ಪ್ರಗತಿವಾಹಿನಿ ಸುದ್ದಿ: ಛತ್ ಪೂಜೆ ಆಚರಣೆಯ ವೇಳೆ ಸಂಭವಿಸಿದ ಹಲವು ದುರಂತಗಳಲ್ಲಿ, ಕನಿಷ್ಠ 15 ಜನರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಜಾರ್ಖಂಡ್‌ನಲ್ಲಿ ಹಜಾರಿಬಾಗ್‌ನ ಕಟ್ಕಮ್ ಸಾಂಡಿಯ ಶಹಪುರ್ ಪಂಚಾಯತ್ ವ್ಯಾಪ್ತಿಯ ಝಾರ್ದಗ್ ಗ್ರಾಮದಲ್ಲಿ ಅತ್ಯಂತ ಹೃದಯವಿದ್ರಾವಕ ಘಟನೆ ವರದಿಯಾಗಿದೆ. Home add -Advt ಛತ್ ಪೂಜೆಯ ನಂತರ ಮಧ್ಯಾಹ್ನದ ವೇಳೆ ಒಂದೇ ಕುಟುಂಬಕ್ಕೆ ಸೇರಿದ ನಾಲ್ವರು ಹುಡುಗಿಯರು ಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಹುಡುಗಿಯರಲ್ಲಿ ಒಬ್ಬಳು ಆಳವಾದ ಕೊಳಕ್ಕೆ ಬಿದ್ದಾಗ, ಆಕೆಯನ್ನು ಉಳಿಸಲು ಪ್ರಯತ್ನಿಸಿದ ಇತರ ಮೂವರು ಸಹ … Continue reading *ಪ್ರತ್ಯೇಕ ಪ್ರಕರಣ: ಛತ್ ಪೂಜೆ ವೇಳೆ ನೀರಿನಲ್ಲಿ ಮುಳುಗಿ 15 ಜನ ಸಾವು*
Copy and paste this URL into your WordPress site to embed
Copy and paste this code into your site to embed