*ನೂಡಲ್ಸ್ ತಿಂದು ನಿದ್ರೆಗೆ ಜಾರಿದ ಸಹೋದರಿಯರು*: *ಬೆಳಗಾಗುವಷ್ಟರಲ್ಲಿ ಕಿರಿಯ ಮಗಳು ಸಾವು, ಅಕ್ಕ ಪ್ರಾಣಾಪಾಯದಿಂದ ಪಾರು*

ಪ್ರಗತಿವಾಹಿನಿ ಸುದ್ದಿ: ಮನೆಯಲ್ಲಿ ತಯಾರಿಸಿದ ನೂಡಲ್ಸ್ ಸೇವಿಸಿದ ಏಳು ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದು, ಆಕೆಯ ಅಕ್ಕ ಅಸ್ವಸ್ಥಗೊಂಡಿರುವ ದುರಂತ ಘಟನೆ ನಡೆದಿದೆ. ಪ್ರಾಥಮಿಕ ತನಿಖೆಯಲ್ಲಿ ಆಹಾರ ವಿಷವಾಗಿರುವ ಶಂಕೆ ವ್ಯಕ್ತವಾಗಿದ್ದು, ಘಟನೆಯ ನಿಖರ ಕಾರಣ ತಿಳಿಯಲು ಪೊಲೀಸರು ಮುಂದಾಗಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ನವೆಂಬರ್ 19ರಂದು ಪಿಹು ಕುಮಾವತ್ ಮತ್ತು ಆಕೆಯ ಅಕ್ಕ ದಿವ್ಯಾಂಶಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ತಾವೇ ನೂಡಲ್ಸ್ ತಯಾರಿಸಿಕೊಂಡು ಸೇವಿಸಿದ್ದರು. ಬಳಿಕ ಇಬ್ಬರೂ ನಿದ್ರೆಗೆ ಜಾರಿದ್ದರು. ಮಧ್ಯಾಹ್ನ ಸುಮಾರು 3 ಗಂಟೆಗೆ ತಾಯಿ … Continue reading *ನೂಡಲ್ಸ್ ತಿಂದು ನಿದ್ರೆಗೆ ಜಾರಿದ ಸಹೋದರಿಯರು*: *ಬೆಳಗಾಗುವಷ್ಟರಲ್ಲಿ ಕಿರಿಯ ಮಗಳು ಸಾವು, ಅಕ್ಕ ಪ್ರಾಣಾಪಾಯದಿಂದ ಪಾರು*