*ಶಹಾಪೂರ ಹಾಗೂ ಗ್ರಾಮೀಣ ಪೊಲೀಸರ ಕಾರ್ಯಾಚರಣೆ: ಮಟಕಾ ಆಡುತ್ತಿದ್ದ ಇಬ್ಬರು ವಶಕ್ಕೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಶಾಹಾಪೂರ ಠಾಣೆಯ ಪೊಲೀಸರು ಹಾಗೂ ಗ್ರಾಮೀಣ ಠಾಣೆಯ ಪೊಲೀಸರು ಮಟಕಾ ಅಡ್ಡೆ ಮೇಲೆ ದಾಳಿ ಮಾಡಿ, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಶಾಹಾಪೂರು ಪೊಲೀಸರು ದಾಳಿ ಮಾಡಿ ಅಭಿಷೇಕ@ ಚಿಮ್ಯಾ ರಾಮ ಆಂಜನೇಯಕರ (25) ಎಂಬಾತನನ್ನು ಬಂಧಿಸಿದ್ದಾರೆ. ಬಂದಿತ ಆರೋಪಿ ಖಾಸಬಾಗ ಸಾರ್ವಜನಿಕ ಮುಂಬೈ ಮಟಕಾ ಎಂಬ ಆಟದ ಮೇಲೆ ಸಾರ್ವಜನಿಕರಿಂದ ಹಣ ಹಚ್ಚಿಸಿಕೊಂಡು ಆಟದಲ್ಲಿ ತೊಡಗಿದ್ದಾಗ ಶಹಾಪೂರ ಠಾಣೆಯ ಪಿಎಸ್‌ಐ ಎಸ್. ಎನ್ ಬಸವಾ ಹಾಗೂ ಸಿಬ್ಬಂದಿ ದಾಳಿ … Continue reading *ಶಹಾಪೂರ ಹಾಗೂ ಗ್ರಾಮೀಣ ಪೊಲೀಸರ ಕಾರ್ಯಾಚರಣೆ: ಮಟಕಾ ಆಡುತ್ತಿದ್ದ ಇಬ್ಬರು ವಶಕ್ಕೆ*
Copy and paste this URL into your WordPress site to embed
Copy and paste this code into your site to embed