*ವಿಪತ್ತು ನಿರ್ವಹಣೆಗೆ ಸಮುದಾಯಗಳ ಸಹಕಾರ ಅತ್ಯಗತ್ಯ: ಶಾಲಿನಿ ರಜನೀಶ್‌*

ಪ್ರಗತಿವಾಹಿನಿ ಸುದ್ದಿ: ವಿಪತ್ತು ನಿರ್ವಹಣೆಗೆ ಸಮುದಾಯಗಳ ಸಂಪೂರ್ಣ ಸಹಕಾರ ಇಲ್ಲದೇ ಹೋದಲ್ಲಿ, ವಿಪತ್ತು ನಿರ್ವಹಿಸಲು ಸರ್ಕಾರಗಳು ಎಷ್ಟೇ ಕಾನೂನು ರೂಪಿಸಿದರೂ ವ್ಯರ್ಥ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅಭಿಪ್ರಾಯಪಟ್ಟರು.Home add -Advt ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (RGUHS), ಕರ್ನಾಟಕ ಸರ್ಕಾರ, ಭಾರತೀಯ ವಿಜ್ಞಾನ ಸಂಸ್ಥೆ (IISc), ಭಾರತೀಯ ವೈದ್ಯಕೀಯ ಸಂಘ (IMA) ಜೀವರಕ್ಷಾ ಟ್ರಸ್ಟ್‌ ಹಾಗೂ ಭಾರತೀಯ ರೈಲ್ವೇಸ್ ಇನ್‌ಸ್ಟಿಟ್ಯೂಟ್ ಆಫ್ ಡಿಸಾಸ್ಟರ್ ಮ್ಯಾನೇಜ್‌ಮೆಂಟ್ (IRIDM) ಸಹಯೋಗದಲ್ಲಿ ಐಐಎಸ್‌ಸಿನಲ್ಲಿ ಆಯೋಜಿಸಲಾಗಿದ್ದ “CBDM … Continue reading *ವಿಪತ್ತು ನಿರ್ವಹಣೆಗೆ ಸಮುದಾಯಗಳ ಸಹಕಾರ ಅತ್ಯಗತ್ಯ: ಶಾಲಿನಿ ರಜನೀಶ್‌*