ಪ್ರಗತಿವಾಹಿನಿ ಸುದ್ದಿ: ಬೆಳಗಾವಿ : ಹಿರಿಯ ಸಾಮಾಜಿಕ ಕಾರ್ಯಕರ್ತೆ, ನಿವೃತ್ತ ಪ್ರಾಚಾರ್ಯ ದಿವಂಗತ ಡಿ.ಎ.ಹೆಗಡೆವರ ಪತ್ನಿ ಶಾಂತಾ ಹೆಗಡೆ ಶುಕ್ರವಾರ ಚನ್ನಮ್ಮ ನಗರದ ಅವರ ನಿವಾಸದಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.Home add -Advt ವಿವಿಧ ಮಹಿಳಾ ಮಂಡಳಗಳನ್ನು ಸ್ಥಾಪಿಸಿ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ಶಾಂತಾ ಹೆಗಡೆ, 40 ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಭುವನೇಶ್ವರಿ ಉತ್ಸವ ಆರಂಭಿಸಿ ಇಂದಿಗೂ ವಿಜ್ರಂಭಣೆಯಿಂದ ಮುನ್ನಡೆಸುತ್ತಿದ್ದರು. ಸುಮಾರು 50 ವರ್ಷಗಳಷ್ಟು ಹಳೆಯದಾದ ವನಿತಾ ವಿಕಾಸ್ ಮಂಡಲದ ಸ್ಥಾಪಕ ಸದಸ್ಯರೂ … Continue reading *ಶಾಂತಾ ಹೆಗಡೆ ಇನ್ನಿಲ್ಲ*
Copy and paste this URL into your WordPress site to embed
Copy and paste this code into your site to embed