*ಕರ್ನಾಟಕದ ಹೆಮ್ಮೆಯ ಸಾಧಕ ಪದ್ಮಶ್ರೀ ಡಾ. ಪ್ರಭಾಕರ ಕೋರೆಗೆ ಶರದ್ ಪವಾರ್ ಅವರಿಂದ ಸನ್ಮಾನ: ಲಿಂಗಾಯತ ಸಮಾಜದ ಸಂಭ್ರಮ*
ಪ್ರಗತಿವಾಹಿನಿ ಸುದ್ದಿ, ಬಿಬವೆವಾಡಿ (ಮಹಾರಾಷ್ಟ್ರ) : ಭಾರತ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಹಿರಿಯ ಶಿಕ್ಷಣ ತಜ್ಞ ಹಾಗೂ ಸಮಾಜಸೇವಕ ಡಾ. ಪ್ರಭಾಕರ ಬಸವಪ್ರಭು ಕೋರೆ ಅವರನ್ನು ಸಮಸ್ತ ಲಿಂಗಾಯತ ಸಮಾಜದ ವತಿಯಿಂದ ಭವ್ಯವಾಗಿ ಸನ್ಮಾನಿಸಲಾಯಿತು. ಪದ್ಮವಿಭೂಷಣ ಪುರಸ್ಕೃತ ಸಂಸದ ಶರದ್ ಪವಾರ್ ಅವರ ಹಸ್ತದಿಂದ ಡಾ. ಪ್ರಭಾಕರ ಕೋರೆ ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಿಕ್ಕಿಂನ ಮಾಜಿ ರಾಜ್ಯಪಾಲ ಶ್ರೀನಿವಾಸ ಪಾಟೀಲ್, ಆಶಾ ಪ್ರಭಾಕರ ಕೋರೆ, ಶಾಸಕ ದಿಲೀಪ್ ಸೋಪಲ್, ವೀರಶೈವ ಇಂಟರ್‌ನ್ಯಾಷನಲ್ ಅಸೋಸಿಯೇಷನ್ ಅಧ್ಯಕ್ಷ ಕಾಕಾ ಕೋಯಟೆ, ಲಿಂಗಾಯತ ಸಂಘರ್ಷ ಸಮಿತಿ ಅಧ್ಯಕ್ಷ ಸುನಿಲ್ … Continue reading *ಕರ್ನಾಟಕದ ಹೆಮ್ಮೆಯ ಸಾಧಕ ಪದ್ಮಶ್ರೀ ಡಾ. ಪ್ರಭಾಕರ ಕೋರೆಗೆ ಶರದ್ ಪವಾರ್ ಅವರಿಂದ ಸನ್ಮಾನ: ಲಿಂಗಾಯತ ಸಮಾಜದ ಸಂಭ್ರಮ*
Copy and paste this URL into your WordPress site to embed
Copy and paste this code into your site to embed