*ಜೊಲ್ಲೆ ದಂಪತಿಯಿಂದ ಜರುಗಿದ ರುದ್ರಾಭಿಷೇಕ*

ಆಧ್ಯಾತ್ಮದ ಮೂಲಕ ಸಮಾಜವು ಪ್ರಗತಿಯ ದಿಕ್ಕನ್ನು ಪಡೆಯುತ್ತದೆ: ಶಾಸಕಿ ಶಶಿಕಲಾ ಜೊಲ್ಲೆ ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ಭಾರತೀಯ ಸಂಸ್ಕೃತಿ ಮತ್ತು ಆಚರಣೆಗಳಿಗೆ ಬಹುದೊಡ್ಡ ಇತಿಹಾಸವಿದೆ. ಭಾರತೀಯ ಸಂಸ್ಕೃತಿಯನ್ನು ಪ್ರಪಂಚದಾದ್ಯಂತ ಅಧ್ಯಯನ ಮಾಡುವುದೊಂದಿಗೆ ಅನುಕರಿಸಲಾಗುತ್ತಿದೆ. ಆಧ್ಯಾತ್ಮಿಕತೆಯ ಮೂಲಕ ಆಚರಿಸಲಾಗುವ ಹಬ್ಬಗಳು ಸಮಾಜದಲ್ಲಿ ಶಕ್ತಿಯನ್ನು ಸೃಷ್ಟಿಸುತ್ತವೆ. ಪ್ರತಿಯೊಬ್ಬರಿಗೂ ಶಕ್ತಿ ಮುಖ್ಯ. ಹಾಗಾಗಿ ಅಧ್ಯಾತ್ಮದ ಮೂಲಕ ಸಮಾಜ ಪ್ರಗತಿಯ ದಿಕ್ಕನ್ನು ಪಡೆಯುತ್ತದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಪ್ರತಿಪಾದಿಸಿದರು.Home add -Advt ತಾಲೂಕಿನ ಶ್ರೀಪೇವಾಡಿಯ ಗ್ರಾಮದೇವತೆ ಬಸವಾನ ದೇವಸ್ಥಾನದಲ್ಲಿ ಅಧಿಕಮಾಸದ 4ನೇ … Continue reading *ಜೊಲ್ಲೆ ದಂಪತಿಯಿಂದ ಜರುಗಿದ ರುದ್ರಾಭಿಷೇಕ*