*ನಾ ಬೋರ್ಡು ಇರದ ಬಸ್ಸನು…ಎಂದು ಕುಣಿದಿದ್ದ ನಟಿ ಹೃದಯಾಘಾತದಿಂದ ಸಾವು*

ಪ್ರಗತಿವಾಹಿನಿ ಸುದ್ದಿ: ಹಿಂದಿ ಬಿಗ್ ಬಾಸ್ ಸೀಜನ್ -13ರ ಸ್ಪರ್ಧಿ, ಖ್ಯಾತ ನಟಿ ಶೆಫಾಲಿ ಜರಿವಾಲಾ ಹೃದಯಾಘಾತದಿಂದ ನಿಧನರಾಗಿದ್ದಾರೆ. 42 ವರ್ಷದ ಶೆಫಾಲಿ ಮುಂಬೈನ ಅಂಧೇರಿ ಲೋಖಂಡ್ ವಾಲಾದಲ್ಲಿ ವಾಸವಾಗಿದ್ದರು, ತಡರಾತ್ರಿ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶೆಫಾಲಿ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲೇ ಅವರು ಸಾವನ್ನಪ್ಪಿದ್ದರು. ಕೂಪರ್ ಆಸ್ಪತ್ರೆ ವೈದ್ಯರು ಶೆಫಾಲಿ ಸಾವನ್ನು ದೃಢಪಡಿಸಿದ್ದಾರೆ.Home add -Advt ಶೆಫಾಲಿ ನಟ ಪುನೀತ್ ರಾಜ್ ಕುಮಾರ್ ಜೊತೆ ‘ಹುಡುಗರು’ ಸಿನಿಮಾದ ಸ್ಪೆಷಲ್ ಸಾಂಗ್ ನಲ್ಲಿ … Continue reading *ನಾ ಬೋರ್ಡು ಇರದ ಬಸ್ಸನು…ಎಂದು ಕುಣಿದಿದ್ದ ನಟಿ ಹೃದಯಾಘಾತದಿಂದ ಸಾವು*