*ಶೇಖ್ ಹಸೀನಾ ಸ್ವದೇಶಕ್ಕೆ ಮರಳುತ್ತಾರಾ?*: *ಡಿಸೆಂಬರ್ 16ರ ದಿನಾಂಕದ ಹಿಂದಿದೆಯೇ ರಾಜಕೀಯ ಸಂದೇಶ?*
ಪ್ರಗತಿವಾಹಿನಿ ಸುದ್ದಿ: ಬಾಂಗ್ಲಾದೇಶದ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆಯಲಿದೆ. ಸುಮಾರು ಎರಡು ವರ್ಷಗಳಿಂದ ಭಾರತದಲ್ಲಿ ಆಶ್ರಯ ಪಡೆದಿರುವ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಇದೀಗ ಸ್ವದೇಶಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಡಿಸೆಂಬರ್ 16ರಂದು ಬಾಂಗ್ಲಾದೇಶಕ್ಕೆ ವಾಪಸಾಗಲು ನಿರ್ಧರಿಸಿರುವುದಾಗಿ ಅವರ ವಕ್ತಾರರು ತಿಳಿಸಿದ್ದಾರೆ. ಈ ಘೋಷಣೆ ಬಾಂಗ್ಲಾದೇಶದ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಆದರೆ ಅವರ ವಾಪಸಾತಿಗೆ ಎದುರಾಗಿರುವ ಸವಾಲುಗಳು ಮಾತ್ರ ಕಡಿಮೆಯಾಗಿಲ್ಲ. ಡಿಸೆಂಬರ್ 16 ಬಾಂಗ್ಲಾದೇಶದ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನ. 1971ರಲ್ಲಿ ಪಾಕಿಸ್ತಾನದ … Continue reading *ಶೇಖ್ ಹಸೀನಾ ಸ್ವದೇಶಕ್ಕೆ ಮರಳುತ್ತಾರಾ?*: *ಡಿಸೆಂಬರ್ 16ರ ದಿನಾಂಕದ ಹಿಂದಿದೆಯೇ ರಾಜಕೀಯ ಸಂದೇಶ?*
Copy and paste this URL into your WordPress site to embed
Copy and paste this code into your site to embed