ಶೆಟ್ಟರ್ ಟಿಕೆಟ್ ಬಿಕ್ಕಟ್ಟು; ಯಡಿಯೂರಪ್ಪ ರಂಗ ಪ್ರವೇಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗೆ ಬೆಳಗಾವಿ ಲೋಕಸಭಾ ಟಿಕೆಟ್ ನೀಡಿರುವ ಹಿನ್ನೆಲೆಯಲ್ಲಿ ಉಂಟಾಗಿರುವ ಬಿಕ್ಕಟ್ಟು ಪರಿಹರಿಸುವ ಪ್ರಯತ್ನವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಳಗಾವಿಗೆ ಆಗಮಿಸಿದ್ದಾರೆ. ಮಂಗಳವಾರ ರಾತ್ರಿ ಬೆಳಗಾವಿಗೆ ಆಗಮಿಸಿರುವ ಯಡಿಯೂರಪ್ಪ ನಗರ ಯುಕೆ 27 ಹೊಟೆಲ್ ನಲ್ಲಿ ಕ್ಷೇತ್ರದ ಶಾಸಕರು ಹಾಗೂ ಪ್ರಮುಖರ ಸಭೆ ನಡೆಸುತ್ತಿದ್ದಾರೆ. ಅಸಮಾಧಾನಿತರ ಅಹವಾಲು ಆಲಿಸುವ ಯಡಿಯೂರಪ್ಪ, ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುವಂತೆ ಆದೇಶ ನೀಡಿ ಮರಳಲಿದ್ದಾರೆ.Home add -Advt ಜಗದೀಶ್ ಶೆಟ್ಟರ್ ಗೆ ಟಿಕೆಟ್ … Continue reading ಶೆಟ್ಟರ್ ಟಿಕೆಟ್ ಬಿಕ್ಕಟ್ಟು; ಯಡಿಯೂರಪ್ಪ ರಂಗ ಪ್ರವೇಶ