*ಶಿವಯೋಗದ ಸಾರ್ವಭೌಮ ಶ್ರೀ ಶಿವಬಸವ ಶಿವಯೋಗಿ : ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಜಿ*

ಪ್ರಗತಿವಾಹಿನಿ ಸುದ್ದಿ: ಶಿವಯೋಗದ ಮೂಲ ತತ್ವವೇ ಶಿವನ ಜೊತೆ ಸೇರುವುವು ಎಂದರ್ಥ, ಅನಂತವಾಗಿರುವ ಶಿವನಲ್ಲಿ ಒಂದಾಗುವುದೇ ಶಿವಯೋಗದ ಮೂಲ ಆಶಯ. ಶಿವಬಸವ ಶಿವಯೋಗಿಗಳು ಶಿವಯೋಗದ ಸಾರ್ವಭೌಮ ಎಂದು ಗದುಗಿನ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಜಿ ಹೇಳಿದರು. ಸಪ್ತಸಾಗರ ಗ್ರಾಮದಲ್ಲಿ ಶಿವಬಸವ ಗುರುಮಂದಿರ ಲೋಕಾರ್ಪಣೆ ಅಂಗವಾಗಿ ನಡೆದ ಭಾನುವಾರದ ಪ್ರವಚನ ಕಾರ್ಯಕ್ರಮದಲ್ಲಿ ಇವರು ಮಾತನಾಡಿ, ಚಿತ್ರರಂಗದಲ್ಲಿ ಹೇಗೆ ಡಾ. ರಾಜಕುಮಾರ್ ಅವರು ತಮ್ಮ ನಟನಾ ಕೌಶಲ್ಯದಿಂದ ನಟ ಸಾರ್ವಭೌಮ ಎಂದು ಗುರುತಿಸಿಕೊಂಡರು ಹಾಗೆಯೇ ಶಿವಬಸವ … Continue reading *ಶಿವಯೋಗದ ಸಾರ್ವಭೌಮ ಶ್ರೀ ಶಿವಬಸವ ಶಿವಯೋಗಿ : ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಜಿ*