*ಸ್ಟಿಂಗ್ ಆಪರೇಷನ್ ಒಳ್ಳೇದು; ಮನೆಯಲ್ಲಿರುವ ಹೆಣ್ಣುಮಕ್ಕಳಿಗೆ ಗೌರವ ಜಾಸ್ತಿ ಆಗುತ್ತೆ ಎಂದ ಶಾಸಕ*
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಸದ್ಯ ಸ್ಟಿಂಗ್ ಆಪರೇಷನ್ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದ್ದು, ಈ ಬಗ್ಗೆ ಚೆನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಸ್ಟಿಂಗ್ ಆಪರೇಷನ್ ಒಳ್ಳೆಯದು ಎಂದಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಶಿವಗಂಗಾ ಬಸವರಾಜ್, ಸ್ಟಿಂಗ್ ಆಪರೇಷನ್ ಒಂದು ರೀತಿ ಒಳ್ಳೆಯದು. ಸ್ಟಿಂಗ್ ಆಪರೇಷನ್ ನಿಂದ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಗೌರವ ಜಾಸ್ತಿ ಆಗುತ್ತೆ, ಯಾರು ಎಲ್ಲೂ ಹೋಗದಂತೆ ಮನೆಕಡೆ ಗಮನ ಹರಿಸುತ್ತಾರೆ. ಈ ರೀತಿ ಮಾಡೋದೂ ಒಂದು ತರಹ ಒಳ್ಳೆಯದು ಅನ್ನಿಸುತ್ತೆ ಎಂದಿದ್ದಾರೆ. ಸ್ಟಿಂಗ್ ಆಪರೇಷನ್ ನೋಡಿದ್ರೆ … Continue reading *ಸ್ಟಿಂಗ್ ಆಪರೇಷನ್ ಒಳ್ಳೇದು; ಮನೆಯಲ್ಲಿರುವ ಹೆಣ್ಣುಮಕ್ಕಳಿಗೆ ಗೌರವ ಜಾಸ್ತಿ ಆಗುತ್ತೆ ಎಂದ ಶಾಸಕ*
Copy and paste this URL into your WordPress site to embed
Copy and paste this code into your site to embed