*ಶಿವಕುಮಾರ್ ಸಂಬರಗಿಮಠ ಸೇವೆ ಅದ್ವಿತೀಯ: ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು* 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ; ಲಿಂಗೈಕ್ಯ ಶಿವಕುಮಾರ್ ಸಂಬರಗಿಮಠ ಅವರು ಎಸ್ ಜಿ ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ ಸ್ಥಾಪನೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು ಎಂದು ಗದುಗಿನ ಜಗದ್ಗುರು ಡಾ.ತೋಂಟದ ಸಿದ್ದರಾಮ ಶ್ರೀಗಳು ಹೇಳಿದರು. ಅವರಿಂದು ಬೆಳಗಾವಿಯಲ್ಲಿ ಎಸ್ ಜಿ ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಶಿವಕುಮಾರ ಸಂಬರಗಿಮಠ ಸಭಾಭವನವನ್ನು ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡುತ್ತಿದ್ದರು.  ಮಿತ ಭಾಷಿಯಾಗಿದ್ದ ಶಿವಕುಮಾರ್ ಅವರ ಹಣಕಾಸು ನಿರ್ವಹಣೆ  ಅದ್ವಿತೀಯವಾಗಿತ್ತು. ಬೆಳಗಾವಿಯಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಮೂಲಧನ ಉಳಿಯುವಂತೆ ಮಾಡಿದ್ದು ಶಿವಕುಮಾರ್ ಸಂಬರಗಿಮಠ ಅವರು ಕನ್ನಡ … Continue reading *ಶಿವಕುಮಾರ್ ಸಂಬರಗಿಮಠ ಸೇವೆ ಅದ್ವಿತೀಯ: ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು*