*ಶಿವಾನಂದ ನೀಲಣ್ಣನವರ್‌ಗೆ ಇಡಿ ಬಿಗ್ ಶಾಕ್*: *ನೂರಾರು ಕೋಟಿ ಆಸ್ತಿ ಜಪ್ತಿ*
ಪ್ರಗತಿವಾಹಿನಿ ಸುದ್ದಿ: ಶಿವಂ ಅಸೋಸಿಯೇಟ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕ ಶಿವಾನಂದ ನೀಲಣ್ಣನವರ್‌ಗೆ ಜಾರಿ ನಿರ್ದೇಶನಾಲಯ- ಇಡಿ ಬಿಗ್ ಶಾಕ್ ನೀಡಿದೆ. ಫಿಕ್ಸೆಡ್ ಡೆಪಾಸಿಟ್, ಬ್ಯಾಂಕ್ ಖಾತೆ, ಷೇರು ಹೂಡಿಕೆ, ಕೃಷಿ ಜಮೀನು, ಬಂಗಲೆಗಳನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾಅರೆ. ಶಿವಂ ಅಸೋಸಿಯೇಟ್ಸ್‌ನಿಂದ 2,459 ಕೋಟಿ ರೂ. ವಂಚನೆ ಆಗಿರುವುದು ಇ.ಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಶಿವಂ ಅಸೋಸಿಯೇಟ್ಸ್ ಮಾಅಲೀಕ ಶಿವಾನಂದ ನೀಲವಣ್ಣನವರ್ ಅವರ ಬರೋಬ್ಬರಿ 427 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದೆ. … Continue reading *ಶಿವಾನಂದ ನೀಲಣ್ಣನವರ್‌ಗೆ ಇಡಿ ಬಿಗ್ ಶಾಕ್*: *ನೂರಾರು ಕೋಟಿ ಆಸ್ತಿ ಜಪ್ತಿ*
Copy and paste this URL into your WordPress site to embed
Copy and paste this code into your site to embed