*ಜಂಬೂಸವಾರಿ ವೇಳೆ ಅನಾಹುತ*: *ಅಂಬಾರಿ ಹೊತ್ತು ದಿಕ್ಕಾಪಾಲಾಗಿ ಓಡಿದ ಆನೆ*

ಪ್ರಗತಿವಾಹಿನಿ ಸುದ್ದಿ: ಜಂಬೂಸವಾರಿ ಮೆರವಣಿಗೆಯಲ್ಲಿ ಬೆಳ್ಳಿ ಅಂಬಾರಿ ಹೊತ್ತು ಸಾಗುತ್ತಿದ್ದ ಆನೆ ಏಕಾಏಕಿ ದಿಕ್ಕಾಪಾಲಾಗಿ ಓಡಿದ್ದು, ಅಂಬಾರಿ ಬಿದ್ದು ಹಾನಿಯಾಗಿರುವ ಘಟನೆ ನಡೆದಿದೆ. ಈ ಅವಘಡ ಜನರಲ್ಲಿ ಆತಂಕಕ್ಕೆ ಕಾರಣವಗಿದೆ. ಅಲ್ಲದೇ ದಸರಾ ಜಂಬೂಸವಾರಿಯನ್ನೇ ಅರ್ಧಕ್ಕೆ ಮೊಟಕುಗೊಳಿರುವ ಘಟನೆ ನಡೆದಿದೆ. ಆನೆ ಹಿಡಿಯಲು ಮಾವುತರು ಹರಸಾಹಸ ಪಟ್ಟಿದ್ದಾರೆ. ರಾಜ್ಯದ ಎರಡನೇ ಅತಿದೊಡ್ಡ ದಸರಾ ಎಂದೇ ಪ್ರಸಿದ್ಧವಾಗಿರುವ ಶಿವಮೊಗ್ಗ ದಸರಾ ಜಂಬೂಸವಾರಿ ಮೆರವಣಿಗೆಯ ವೇಳೆ ಇಂತದ್ದೊಂದು ಭಾರೀ ಅನಾಹುತ ಸಂಭವಿಸಿದೆ. ಅಂಬಾರಿ ಹೊತ್ತು ಸಾಗುತ್ತಿದ್ದ ಸೋಮಣ್ಣ ಆನೆ ದಿಕ್ಕಾಪಾಲಾಗಿ … Continue reading *ಜಂಬೂಸವಾರಿ ವೇಳೆ ಅನಾಹುತ*: *ಅಂಬಾರಿ ಹೊತ್ತು ದಿಕ್ಕಾಪಾಲಾಗಿ ಓಡಿದ ಆನೆ*