*ಮಹಿಳಾ ಮೀಸಲಾತಿ ಬಂದರೂ ನಾಯಕರ ಮನೆಯವರಿಗೆ ಮಾತ್ರ ಟಿಕೆಟ್ ಸಿಗಬಾರದು*: *ಶೋಭಾ ಕರಂದ್ಲಾಜೆ*
ಪ್ರಗತಿವಾಹಿನಿ ಸುದ್ದಿ: ಮಹಿಳೆಯರಿಗೆ ರಾಜಕೀಯದಲ್ಲಿ ಶೇ. 33ರಷ್ಟು ಮೀಸಲಾತಿ ಸಿಕ್ಕರೆ ಯಾರಿಗೆ ಹೆಚ್ಚು ಅವಕಾಶ ಸಿಗಬೇಕು? ರಾಜಕೀಯ ನಾಯಕರ ಕುಟುಂಬದವರಿಗಾ ಅಥವಾ ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿರುವ ಸಾಮಾನ್ಯ ಕಾರ್ಯಕರ್ತೆಯರಿಗಾ? ಈ ವಿಚಾರವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಹತ್ವದ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮಹಿಳಾ ಮೀಸಲಾತಿಯ ಅವಕಾಶ ಕೆಲವೇ ಕುಟುಂಬಗಳಿಗೆ ಸೀಮಿತವಾಗಬಾರದು ಎಂದು ಹೇಳಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಿಳಾ ಮೀಸಲಾತಿಯಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯರಿಗೆ ಅವಕಾಶ ಸಿಗಬೇಕು. ರಾಜಕೀಯ ನಾಯಕರ ಮನೆಯವರಿಗೆ … Continue reading *ಮಹಿಳಾ ಮೀಸಲಾತಿ ಬಂದರೂ ನಾಯಕರ ಮನೆಯವರಿಗೆ ಮಾತ್ರ ಟಿಕೆಟ್ ಸಿಗಬಾರದು*: *ಶೋಭಾ ಕರಂದ್ಲಾಜೆ*
Copy and paste this URL into your WordPress site to embed
Copy and paste this code into your site to embed