*ಗ್ರಾಹಕರಿಗೆ ಶಾಕ್: ಸಿಲಿಂಡರ್ ದರ ಹೆಚ್ಚಳ*

ಪ್ರಗತಿವಾಹಿನಿ ಸುದ್ದಿ: ಜನರಿಗೆ ಮತ್ತೆ ಬೆಲೆ ಏರಿಕೆಯ ಬಿಸಿ ಹೆಚ್ಚಿದೆ. ಇಂದಿನಿಂದ ಪೆಟ್ರೋಲಿಯಂ ಕಂಪನಿಗಳು ದರ ಪರಿಷ್ಕರಣೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಂಡಿದ್ದಾರೆ. 19 ಕೆ.ಜಿ ಎಲ್‌ಪಿಜಿ ವಾಣಿಜ್ಯ ಬಳಕೆಯ ಸಿಲಿಂಡರ್ ದರದಲ್ಲಿ 6 ರೂ. ಹೆಚ್ಚಳವಾಗಿದೆ. 14 ಕೆ.ಜಿ ಗೃಹಬಳಕೆಯ ಸಿಲಿಂಡರ್ ದರ ಯಥಾ ಸ್ಥಿತಿ ಕಾಯ್ದುಗೊಂಡಿದೆ. ವಾಣಿಜ್ಯ ಸಿಲಿಂಡ‌ರ್ ದರಯೇರಿಕೆಯಿಂದ ಹೋಟೆಲ್ ತಿನಿಸುಗಳ ಬೆಲೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಪರಿಷ್ಕೃತ ದರಗಳು ಇಂದಿನಿಂದಲೆ ದೇಶಾದ್ಯಂತ ಜಾರಿಗೆ ಬರಲಿವೆ. ಕಳೆದ ಐದು ವರ್ಷಗಳಿಂದ … Continue reading *ಗ್ರಾಹಕರಿಗೆ ಶಾಕ್: ಸಿಲಿಂಡರ್ ದರ ಹೆಚ್ಚಳ*