ಯುಗಾದಿ ಹಬ್ಬಕ್ಕೆ ಚಿನ್ನ ಕೊಳ್ಳುವವರಿಗೆ ಶಾಕ್: ಮತ್ತೆ ದುಬಾರಿಯಾದ ಚಿನ್ನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸತತವಾಗಿ ಚಿನ್ನ, ಬೆಳ್ಳಿ ಬೆಲೆ ಏರಿಕೆ ಆಗುತ್ತಲೆ ಬರುತ್ತಿದೆ. ಯುಗಾದಿ ಹಬ್ಬಕ್ಕೆ ಚಿನ್ನ ಖರೀದಿ ಮಾಡಬೇಕು ಎನ್ನುವವರಿಗೆ ಚಿನ್ನ ಮತ್ತೆ ಏರಿಕೆ ಆಗುವ ಮೂಲಕ ಶಾಕ್ ನೀಡಿದೆ.‌ ಇಂದು ಯುಗಾದಿ ಹಬ್ಬ, ಈ ಹಬ್ಬದ ಸಂದರ್ಭದಲ್ಲಿ ಸ್ವಲ್ಪವಾದರೂ ಚಿನ್ನ ಖರೀದಿ ಮಾಡಬೇಕು ಎಂದು ಎಲ್ಲರೂ ಅಂದುಕೊಂಡಿರುತ್ತಾರೆ. ಆದರೆ ಹಳದಿ ಲೋಹ, ಚಿನ್ನದ ಬೆಲೆ ಸಾರ್ವಕಾಲಿಕ ಏರಿಕೆ ಆಗುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ.  ದೇಶದಲ್ಲಿ ಚಿನ್ನದ ಬೆಲೆಗಳು ಇತ್ತೀಚೆಗೆ ಏರುಗತಿಯಲ್ಲಿವೆ. ಏ.1 ರಂದು … Continue reading ಯುಗಾದಿ ಹಬ್ಬಕ್ಕೆ ಚಿನ್ನ ಕೊಳ್ಳುವವರಿಗೆ ಶಾಕ್: ಮತ್ತೆ ದುಬಾರಿಯಾದ ಚಿನ್ನ