ಕಳಪೆ ಕಾಮಗಾರಿ: 3,88,890 ರೂ ವಸೂಲಿಗೆ ಒಂಬಡ್ಸಮನ್ ಆದೇಶ
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನ ಘೋಟಗಾಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಪೈಕಿ ದೇವರಾಯ ಹಾಗೂ ಜಾಂಬೆಗಾಳಿ ಗ್ರಾಮದ ವಾರ್ಡ ಸದಸ್ಯರಾದ ಶ್ರೀ.ರಫೀಕ ನಜೀರ ಅಹ್ಮದ ಹಲಶೀಕರ ಇವರು ನರೇಗಾ ಯೋಜನೆಯಡಿ ದೇವರಾಯಿ ಗ್ರಾಮದಲ್ಲಿ 1. ಸಲೀಮ ಇನಾಮದಾರ ಮನೆಯಿಂದ ಮಾದರ ಇವರ ಮನೆಯವರೆಗೆ, 2.ಪಿಚಯ್ಯಾ ರಂಗಯ್ಯಾ ಬತ್ತುಲ್ಲಾ ಮನೆಯಿಂದ ಸಾಬೀರ ಮುನ್ನಾ ಇನಾಮದಾರ ಮನೆವರೆಗೆ ಎರಡು ಸಿಸಿ ರಸ್ತೆಗಳನ್ನು ದಿ.18/01/2021 ಹಾಗೂ ದಿ.19/10/2012 ರಂದು ಎಸ್ಟಿಮೇಟ್ ಇಲ್ಲದೇ ಗ್ರಾಮ ಪಂಚಾಯತಿ ಕಾಮಗಾರಿ ಆದೇಶವನ್ನು ಸಹ ಪಡೆದುಕೊಳ್ಳದೇ, ಕೇವಲ … Continue reading ಕಳಪೆ ಕಾಮಗಾರಿ: 3,88,890 ರೂ ವಸೂಲಿಗೆ ಒಂಬಡ್ಸಮನ್ ಆದೇಶ
Copy and paste this URL into your WordPress site to embed
Copy and paste this code into your site to embed