*ಜಾತ್ರೆಯಲ್ಲಿ 5 ದಿನವೂ ಅನ್ನ ದಾಸೋಹ*
ಪ್ರಗತಿವಾಹಿನಿ ಸುದ್ದಿ: ಹೊನ್ನಿಹಾಳ ಗ್ರಾಮದ ಶ್ರೀ ವಿಠ್ಠಲ ಬೀರದೇವರ ಜಾತ್ರಾ ಮಹೋತ್ಸವದ ಪ್ರಯುಕ್ತ ಲಕ್ಷ್ಮೀ ತಾಯಿ ಪೌಂಡೇಷನ್ ವತಿಯಿಂದ ಸತತ 5 ದಿನಗಳ ಕಾಲ ಅನ್ನ ದಾಸೋಹ ಸೇವೆ ನೀಡಲಾಗುತ್ತಿದೆ. Home add -Advt ಈ ಹಿನ್ನೆಲೆಯಲ್ಲಿ ದೇವಸ್ಥಾನ ಸಮಿತಿಯ ಸದಸ್ಯರು ಹಾಗೂ ಗ್ರಾಮದ ಹಿರಿಯರು ಭಾನುವಾರ ಆಗಮಿಸಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರಿಗೆ ಜಾತ್ರೆಯ ಆಮಂತ್ರಣ ನೀಡಿ, ಸನ್ಮಾನಿಸಿದರು. ಜಾತ್ರೆಗೆ ಶುಭ ಹಾರೈಸಿದ ಚನ್ನರಾಜ ಹಟ್ಟಿಹೊಳಿ, ದೇವರು ಗ್ರಾಮದ ಸಮಸ್ತ ಜನತೆಗೆ ಒಳಿತನ್ನು … Continue reading *ಜಾತ್ರೆಯಲ್ಲಿ 5 ದಿನವೂ ಅನ್ನ ದಾಸೋಹ*
Copy and paste this URL into your WordPress site to embed
Copy and paste this code into your site to embed