ಶೈಕ್ಷಣಿಕ, ಸಂಶೋಧನಾ ಅನುಭವಗಳ ಮೂಲಕ 14 ದೇಶಗಳಿಗೆ ಪ್ರವಾಸ ಮಾಡಿದ ಹೆಮ್ಮೆ ಪ್ರಗತಿವಾಹಿನಿ ಸುದ್ದಿ: ಶಿರಸಿ: ಶಿರಸಿ ಮೂಲದ ಶ್ರೇಯಾ ಹೆಗಡೆ ಅಮೆರಿಕದ ಮ್ಯಾಸಚೂಸೆಟ್ಸ್ ರಾಜ್ಯದಲ್ಲಿರುವ ಆಮ್‌ಹರ್ಸ್ಟ್ ಕಾಲೇಜಿನಿಂದ ಕಂಪ್ಯೂಟರ್ ಸೈನ್ಸ್ ಹಾಗೂ ಇಂಗ್ಲಿಷ್ ಲಿಟರೇಚರ್ ವಿಷಯಗಳಲ್ಲಿ ಪದವಿ ಪಡೆದಿದ್ದಾರೆ. ಬೆಂಗಳೂರಿನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿ, ಸುಮಾರು 3.5 ಕೋಟಿ ರೂಮ ಮೌಲ್ಯದ ಸಂಪೂರ್ಣ ವಿದ್ಯಾರ್ಥಿವೇತನದೊಂದಿಗೆ ಆಮ್‌ಹರ್ಸ್ಟ್ ಕಾಲೇಜಿಗೆ ಪ್ರವೇಶ ಪಡೆದಿದ್ದರು.Home add -Advt ಪದವಿ ಪೂರ್ವ ಶಿಕ್ಷಣದ ಅವಧಿಯಲ್ಲಿ ಶ್ರೇಯಾ ಅವರು ಕೃತಕ ಬುದ್ಧಿಮತ್ತೆ, … Continue reading *ಅಮೆರಿಕದ ಆಮ್‌ಹರ್ಸ್ಟ್ ಕಾಲೇಜಿನಿಂದ ಕಂಪ್ಯೂಟರ್ ಸೈನ್ಸ್ ಹಾಗೂ ಇಂಗ್ಲಿಷ್ ಲಿಟರೇಚರ್ ನಲ್ಲಿ ಪದವಿ ಪಡೆದ ಶಿರಸಿಯ ಶ್ರೇಯಾ ಹೆಗಡೆ*
Copy and paste this URL into your WordPress site to embed
Copy and paste this code into your site to embed