ಪ್ರಗತಿವಾಹಿನಿ ಸುದ್ದಿ: ವಿಜಯನಗರ ಸಾಮ್ರಾಜ್ಯದ ಶ್ರೇಷ್ಠ ಆಡಳಿತಗಾರ, ದೇಶ ಕಂಡ ಮಹಾನ್ ಅರಸ ಶ್ರೀಕೃಷ್ಣದೇವರಾಯರ ಸಮಾಧಿ ಈಗ ಮಾಂಸ ಸ್ವಚ್ಛಗೊಳಿಸುವ ಸ್ಥಳವಾಗಿ ಬದಲಾಗಿರುವುದು ನಿಜಕ್ಕೂ ಖಂಡನೀಯ. ಸ್ಥಳೀಯ ದುಷ್ಕರ್ಮಿಗಳು ಶ್ರೀಷ್ಣದೇವರಾಯರ ಸಮಾಧಿ ಒಂದು ಕಂಬಕ್ಕೆ ಕುರಿ ಕಟ್ಟಿ ಹಾಕಿರುವ, ಸಮಾಧಿ ಮೇಲೆ ಮಾಂಸ ಸ್ವಚ್ಛಗೊಳಿಸಿರುವ ದೃಶ್ಯ ವೈರಲ್ ಆಗಿದ್ದು, ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬಿಜೆಪಿ ಶಾಸಕ ಯತ್ನಾಳ್ ಈ ಬಗ್ಗೆ ಕಿಡಿಕಾರಿದ್ದಾರೆ.Home add -Advt ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಬಳಿಯ ತುಂಗಭದ್ರಾ … Continue reading *ಶ್ರೀಕೃಷ್ಣದೇವರಾಯರ ಸಮಾಧಿ ಈಗ ಮಾಂಸ ಸ್ವಚ್ಛಗೊಳಿಸುವ ತಾಣ: ಐತಿಹಾಸಿಕ ಪವಿತ್ರ ಸ್ಥಳಕ್ಕೆ ಇದೆಂತಹ ದುಸ್ಥಿತಿ: ಪುರಾತತ್ವ ಇಲಾಖೆಯ ದಿವ್ಯ ನಿರ್ಲಕ್ಷ್ಯಕ್ಕೆ ಯತ್ನಾಳ್ ಆಕ್ರೋಶ*
Copy and paste this URL into your WordPress site to embed
Copy and paste this code into your site to embed