*ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವಂತೆ ಮಾಡಿದ ಶುಭಾಂಶು ಶುಕ್ಲಾ*

ಪ್ರಗತಿವಾಹಿನಿ ಸುದ್ದಿ: ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ -ISSಗೆ ಪ್ರಯಾಣ ಬೆಳೆಸಿರುವ ಎರಡನೇ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ‘ಇದು ನನ್ನ ಹೆಮ್ಮೆಯ ಕ್ಷಣಗಳು’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಭಾರತದ ಶುಭಾಂಶು ಶುಕ್ಲಾ ಅವರನ್ನೊಳಗೊಂಡ ನಾಲ್ವರು ಗಗನಯಾತ್ರಿಕರನ್ನು ಹೊತ್ತ Axiom-4 ರಾಕೆಟ್ ಇಂದು ಮಧ್ಯಾಹ್ನ 12.01 ಕ್ಕೆ ಫ್ಲೊರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಚಿಮ್ಮಿದೆ. ಮೊದಲ ಹಂತವನ್ನು ನೌಕೆ ಯಶಸ್ವಿಯಾಗಿ ತಲುಪಿದೆ. 39 ವರ್ಷದ ಶುಭಾಂಶು ಶುಕ್ಲಾ ಅಂತರಿಕ್ಷ ಯಾನ ಕೈಗೊಂಡಿರುವ ಎರಡನೇ ಗಗನಯಾನಿಯಾಗಿದ್ದಾರೆ. ಗಗನಯಾನದ … Continue reading *ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವಂತೆ ಮಾಡಿದ ಶುಭಾಂಶು ಶುಕ್ಲಾ*