*ವಂದೇ ಮಾತರಂ ಗಾಯನಕ್ಕೆ ಸಿದ್ಧರಾಮಯ್ಯ ಬ್ರೇಕ್*: *5ನೇ ಚರಣದ ವೇಳೆ ಸನ್ನೆ ಮಾಡಿ ನಿಲ್ಲಿಸಿದ ಮಾಜಿ ಸಿಎಂ*

ಪ್ರಗತಿವಾಹಿನಿ ಸುದ್ದಿ: ಕನ್ನಡ ರಾಜ್ಯೋತ್ಸವದ ಸಂಭ್ರಮದ ನಡುವೆ ನವದೆಹಲಿಯ ಕರ್ನಾಟಕ ಭವನದಲ್ಲಿ ವಂದೇ ಮಾತರಂ ಗಾಯನ ವಿಚಾರವಾಗಿ ಕೆಲಕಾಲ ಗೊಂದಲ ಉಂಟಾಗಿದೆ. ರಾಷ್ಟ್ರಗೀತೆಯ ಬಳಿಕ ವಂದೇ ಮಾತರಂ ಗೀತೆಯ ಆರು ಚರಣಗಳನ್ನು ಹಾಡಲು ಗಾಯಕರು ಆರಂಭಿಸಿದ್ದರು. ಈ ವೇಳೆ ವೇದಿಕೆಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಾಯನ ನಿಲ್ಲಿಸುವಂತೆ ಸನ್ನೆ ಮಾಡಿದ್ದಾರೆ. ಸಿಎಂ ಸೂಚನೆ ನೀಡುತ್ತಿದ್ದಂತೆಯೇ ಸಿಬ್ಬಂದಿ ಹಾಡನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಈ ಘಟನೆ ಇದೀಗ ರಾಜಕೀಯ ವಲಯದಲ್ಲಿ ಮತ್ತೆ ವಂದೇ ಮಾತರಂ ಚರಣಗಳ ವಿವಾದವನ್ನು ಮುನ್ನೆಲೆಗೆ ತಂದಿದೆ. … Continue reading *ವಂದೇ ಮಾತರಂ ಗಾಯನಕ್ಕೆ ಸಿದ್ಧರಾಮಯ್ಯ ಬ್ರೇಕ್*: *5ನೇ ಚರಣದ ವೇಳೆ ಸನ್ನೆ ಮಾಡಿ ನಿಲ್ಲಿಸಿದ ಮಾಜಿ ಸಿಎಂ*