*ಮೋದಿ ಸರಕಾರಕ್ಕೆ ಸಿಎಂ ಕೊಟ್ಟ ಅಂಕ ಎಷ್ಟು ಗೊತ್ತೇ??*
ನೋಟ್ ಬ್ಯಾನ್ ನಿಂದ ಯಾರಿಗೆ ಅನುಕೂಲ ಮಾಡಿದರು? ಯಾರಿಗೆ ಉದ್ಯೋಗ ಕೊಡಿಸಿದರು? ಪ್ರಗತಿವಾಹಿನಿ ಸುದ್ದಿ: ಮೋದಿ ಅವರ ಸರ್ಕಾರಕ್ಕೆ ಸೊನ್ನೆ ಅಂಕ ಕೊಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮೈಸೂರಿನ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು. ಮೋದಿ ಅವರು ಪ್ರಚಾರದಿಂದ ಬದುಕಿರುವುದುHome add -Advt ಮೋದಿ ಅವರು ಪ್ರಚಾರದಿಂದ ಬದುಕಿರುವುದು. ನೋಟು ಅಮಾನ್ಯೀಕರಣದಿಂದ ಯಾರಿಗೆ ಅನುಕೂಲವಾಗಿದೆ? ಅಚ್ಚೆ ದಿನ್ ಆಯೇಗಾ , ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಕೊಡುತ್ತೇನೆ ಎಂದರು. ರೈತರ ಸಮಸ್ಯೆ ಬಗೆಹರಿಸುತ್ತೇನೆ ಎಂದರು. … Continue reading *ಮೋದಿ ಸರಕಾರಕ್ಕೆ ಸಿಎಂ ಕೊಟ್ಟ ಅಂಕ ಎಷ್ಟು ಗೊತ್ತೇ??*
Copy and paste this URL into your WordPress site to embed
Copy and paste this code into your site to embed