*Karnataka Budget 2025-26: ರಾಜ್ಯ ಬಜೆಟ್ ಪ್ರಮುಖಾಂಶಗಳು:*
ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಸಿದ್ದರಾಮಯ್ಯ 2025-26ನೇ ಸಾಲಿನ ಬಜೆಟ್ ಮಂಡನೆ ಆರಂಭಿಸಿದ್ದಾರೆ. ವಿಧಾನಸಭೆಯಲ್ಲಿ ಸ್ಪೀಕರ್ ಯು.ಟಿ, ಖಾದರ್ ಅನುಮತಿ ಕೇಳಿ ಬಜೆಟ್ ಮಂಡನೆ ಆರಂಭಿಸಿದ ಸಿಎಂ ಸಿದ್ದರಾಮಯ್ಯ, ಆಯವ್ಯಯ ಎಂಬುದು ಕೂಡಿ ಕಳೆಯುವ ಲೆಕ್ಕವೆಲ್ಲ. ರಾಜ್ಯದ 7 ಕೋಟಿ ಜನರ ಉಸಿರು ಎಂಬ ಹೊಣೆಗಾರಿಕೆಯೊಂದಿಗೆ ಬಜೆಟ್ ಮಂಡಿಸಿಸುತ್ತೇದೆ ಎಂದು ಹೇಳಿದರು. ರಾಜ್ಯದ ಪ್ರತಿ ಪ್ರಜೆಯ ಕನಸನ್ನು ಸಾಕಾರಗೊಳಿಸುವ, ನಾಳೆಯ ಬದುಕನ್ನು ಸದೃಢಗೊಳಿಸುವ ಹಾಗೂ ನುಡಿದಂತೆ ನಡೆಯುವ ಆಶಯದೊಂದಿಗೆ ಪ್ರಸ್ತಕ್ತ ಸಾಲಿನ ಬಜೆಟ್ ಮಂಡಿಸುತ್ತೇನೆ ಎಂದರು. ಸಿಎಂ ಸಿದ್ದರಾಮಯ್ಯ … Continue reading *Karnataka Budget 2025-26: ರಾಜ್ಯ ಬಜೆಟ್ ಪ್ರಮುಖಾಂಶಗಳು:*
Copy and paste this URL into your WordPress site to embed
Copy and paste this code into your site to embed