*ರಾಹುಲ್ ಗಾಂಧಿ ಮುಂದೆ ಖಡಕ್ ಮಾತನಾಡಿದ ಸಿದ್ದರಾಮಯ್ಯ*: *ಅಸಮಾಧಾನ ಸ್ಫೋಟ*
ಪ್ರಗತಿವಾಹಿನಿ ಸುದ್ದಿ: ದೆಹಲಿಗೆ ತೆರಳಿರುವ ಮಾಜಿ ಸಿಎಂ ಸಿದ್ದರಾಮಯ್ಯ, ನಿನ್ನೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವ ನಕಲಿ ಸ್ಟಿಂಗ್ ಕಾರ್ಯಾಚರಣೆಯ ಕಿಚ್ಚು ಈಗ ಕಾಂಗ್ರೆಸ್ ಹೈಕಮಾಂಡ್ ಅಂಗಳ ತಲುಪಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ವಪಕ್ಷೀಯರೇ ಹೆಣೆದಿರುವ ವ್ಯವಸ್ಥಿತ ಚಾರಿತ್ರ್ಯಹರಣದ ಕುತಂತ್ರದ ವಿರುದ್ಧ ಸಿಡಿದೆದ್ದಿರುವ ಅವರು, ಪಕ್ಷದ ವರಿಷ್ಠರಿಗೆ ನೇರ ಅಲ್ಟಿಮೇಟಂ … Continue reading *ರಾಹುಲ್ ಗಾಂಧಿ ಮುಂದೆ ಖಡಕ್ ಮಾತನಾಡಿದ ಸಿದ್ದರಾಮಯ್ಯ*: *ಅಸಮಾಧಾನ ಸ್ಫೋಟ*
Copy and paste this URL into your WordPress site to embed
Copy and paste this code into your site to embed