ಅನ್ಯಾಯ ಪ್ರಶ್ನಿಸಲು ಬಿಜೆಪಿ ಮಾಜಿ ಸಿಎಂಗಳಿಗೆ ಬಾಯಿಯಿಲ್ಲ; ವಿಪಕ್ಷ ನಾಯಕನಿಗೆ ಮಾಹಿತೆಯೇ ಇಲ್ಲ; ಸಿಎಂ ಸಿದ್ದಮಯ್ಯ ವಾಗ್ದಾಳಿ

ಪ್ರಗತಿವಾಹಿನಿ ಸುದ್ದಿ: ರಾಜ್ಯಕ್ಕೆ ಬಿಡುಗಡೆ ಮಾಡಬೇಕಿರುವ ಅನುದಾನದ ಹಣವನ್ನು, ಬರ ಪರಿಹಾರವನ್ನು ನೀಡದೇ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದ್ದು, ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಾನದಂಡದಂತೆ ರಾಜ್ಯಕ್ಕೆ ನೀಡಬೇಕಾಗಿರುವ ಹಣವನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ. ಕೇಂದ್ರದ ತಾರತಮ್ಯ ನೀತಿ ಖಂಡಿಸಿ ಫೆ.7ರಂದು ದೆಹಲಿಯ ಜಂತರ್ ಮಂತರ್ ನಲ್ಲಿ ಬೆಳಿಗ್ಗೆ 11 ಗಂಟೆಯಿಂದ ಪ್ರತಿಭಟನೆ ನಡೆಸಲಾಗುವುದು ಎಂದರು.Home add -Advt ರಾಜ್ಯಕ್ಕೆ ಕೇಂದ್ರ ಸರ್ಕಾರ … Continue reading ಅನ್ಯಾಯ ಪ್ರಶ್ನಿಸಲು ಬಿಜೆಪಿ ಮಾಜಿ ಸಿಎಂಗಳಿಗೆ ಬಾಯಿಯಿಲ್ಲ; ವಿಪಕ್ಷ ನಾಯಕನಿಗೆ ಮಾಹಿತೆಯೇ ಇಲ್ಲ; ಸಿಎಂ ಸಿದ್ದಮಯ್ಯ ವಾಗ್ದಾಳಿ