*ಸ್ವಪಕ್ಷದ ಹಿತಶತ್ರುಗಳಿಂದ ನೆಮ್ಮದಿ ಕಳೆದುಕೊಂಡ ಸಿಎಂ ಸಿದ್ದರಾಮಯ್ಯಗೆ ನನ್ನ ಹೇಳಿಕೆಯಿಂದಾದರೂ ನಿರಾಳತೆ ಸಿಕ್ಕಿರುವುದು ಸಂತಸ ಎಂದ ಆರ್.ಅಶೋಕ್*

ಒಂದಷ್ಟು ಪ್ರಶ್ನೆ ಮುಂದಿಟ್ಟ ವಿಪಕ್ಷ ನಾಯಕ ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನ್ನ ಹೇಳಿಕೆಯಿಂದ ನಿರಾಳರಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಸ್ವಪಕ್ಷದ ಹಿತಶತೃಗಳಿಂದ, ಕೋರ್ಟು, ಕೇಸು, ತನಿಖೆಗಳಿಂದ ಅವರು ನಿರಾಳತೆ, ನೆಮ್ಮದಿ ಕಳೆದುಕೊಂಡು ಅನೇಕ ದಿನಗಳಾಗಿವೆ ಎಂದು ಇಡೀ ರಾಜ್ಯದ ಜನತೆಗೆ ಗೊತ್ತಿದೆ. ಕಡೆ ಪಕ್ಷ ನನ್ನ ಹೇಳಿಕೆಯಿಂದಾದರೂ ಅವರಿಗೆ ಅಲ್ಪ ನಿರಾಳತೆ ಸಿಕ್ಕಿರುವುದು ಸಂತಸದ ವಿಷಯವೇ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟಾಂಗ್ ನೀಡಿದ್ದಾರೆ.Home add -Advt ಸಿಎಂ ಸಿದ್ದರಾಮಯ್ಯನವರೇ, ತಾವು ಮಾತಿನಲ್ಲಿ ಬಹಳ ಜಾಣರು. ಹೇಳಿಕೇಳಿ … Continue reading *ಸ್ವಪಕ್ಷದ ಹಿತಶತ್ರುಗಳಿಂದ ನೆಮ್ಮದಿ ಕಳೆದುಕೊಂಡ ಸಿಎಂ ಸಿದ್ದರಾಮಯ್ಯಗೆ ನನ್ನ ಹೇಳಿಕೆಯಿಂದಾದರೂ ನಿರಾಳತೆ ಸಿಕ್ಕಿರುವುದು ಸಂತಸ ಎಂದ ಆರ್.ಅಶೋಕ್*