*ಎಲ್ಲಾ 14 ಸೈಟ್ ಗಳನ್ನು ಮುಡಾಕ್ಕೆ ವಾಪಸ್ ನೀಡಿದ ಸಿದ್ದರಾಮಯ್ಯ ಪತ್ನಿ* *ಭಾವನಾತ್ಮಕ ಪತ್ರ ಬರೆದ ಪಾರ್ವತಿ*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಮುಡಾ ಹಗರಣ ತಾರಕಕ್ಕೇರುತ್ತಿರುವಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ತಮಗೆ ನೀಡಲಾಗಿದ್ದ ಎಲ್ಲ 14 ಸೈಟ್ ಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವಾಪಸ್ ನೀಡಿದ್ದಾರೆ. ಈ ಕುರಿತು ಮಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದು ಮೈಸೂರು ಜಯನಗರದಲ್ಲಿ ತಮಗೆ ನೀಡಲಾಗಿದ್ದ ಎಲ್ಲ ಸೈಟ್ ಗಳನ್ನು ವಾಪಸ್ ಪಡೆಯುವಂತೆ ಕೋರಿದ್ದಾರೆ. ಜೊತೆಗೆ ಪತ್ರಿಕಾ ಪ್ರಕಟಣೆಯೊಂದನ್ನೂ ನೀಡಿರುವ ಪಾರ್ವತಿ, ಮುಡಾ ಸೈಟ್ ವಾಪಸ್ ಮಾಡುವ ಸಂಬಂಧ ಸಿದ್ದರಾಮಯ್ಯ ಜೊತೆಗಾಗಲಿ, ಮಕ್ಕಳ ಜೊತೆಗಾಗಿ ಚರ್ಚಿಸಿಲ್ಲ. ಇದು … Continue reading *ಎಲ್ಲಾ 14 ಸೈಟ್ ಗಳನ್ನು ಮುಡಾಕ್ಕೆ ವಾಪಸ್ ನೀಡಿದ ಸಿದ್ದರಾಮಯ್ಯ ಪತ್ನಿ* *ಭಾವನಾತ್ಮಕ ಪತ್ರ ಬರೆದ ಪಾರ್ವತಿ*