*ಎಲ್ಲಾ 14 ಸೈಟ್ ಗಳನ್ನು ಮುಡಾಕ್ಕೆ ವಾಪಸ್ ನೀಡಿದ ಸಿದ್ದರಾಮಯ್ಯ ಪತ್ನಿ* *ಭಾವನಾತ್ಮಕ ಪತ್ರ ಬರೆದ ಪಾರ್ವತಿ*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಮುಡಾ ಹಗರಣ ತಾರಕಕ್ಕೇರುತ್ತಿರುವಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ತಮಗೆ ನೀಡಲಾಗಿದ್ದ ಎಲ್ಲ 14 ಸೈಟ್ ಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವಾಪಸ್ ನೀಡಿದ್ದಾರೆ. ಈ ಕುರಿತು ಮಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದು ಮೈಸೂರು ಜಯನಗರದಲ್ಲಿ ತಮಗೆ ನೀಡಲಾಗಿದ್ದ ಎಲ್ಲ ಸೈಟ್ ಗಳನ್ನು ವಾಪಸ್ ಪಡೆಯುವಂತೆ ಕೋರಿದ್ದಾರೆ.Home add -Advt ಜೊತೆಗೆ ಪತ್ರಿಕಾ ಪ್ರಕಟಣೆಯೊಂದನ್ನೂ ನೀಡಿರುವ ಪಾರ್ವತಿ, ಮುಡಾ ಸೈಟ್ ವಾಪಸ್ ಮಾಡುವ ಸಂಬಂಧ ಸಿದ್ದರಾಮಯ್ಯ ಜೊತೆಗಾಗಲಿ, ಮಕ್ಕಳ ಜೊತೆಗಾಗಿ … Continue reading *ಎಲ್ಲಾ 14 ಸೈಟ್ ಗಳನ್ನು ಮುಡಾಕ್ಕೆ ವಾಪಸ್ ನೀಡಿದ ಸಿದ್ದರಾಮಯ್ಯ ಪತ್ನಿ* *ಭಾವನಾತ್ಮಕ ಪತ್ರ ಬರೆದ ಪಾರ್ವತಿ*