*ಸಿದ್ದು ಸ್ಟಿಂಗ್ ವಿಡಿಯೋ ಅಪ್‌ಲೋಡ್ ಪ್ರಕರಣ*: *15 ಸಾವಿರಕ್ಕೆ ಮೊಬೈಲ್ ಖರೀದಿ, ಸಿಮ್ ಇಲ್ಲದೆ ವೈ-ಫೈ ಬಳಕೆ!*

ಪ್ರಗತಿವಾಹಿನಿ ಸುದ್ದಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಂಬಂಧಿಸಿದ ಸ್ಟಿಂಗ್ ವಿಡಿಯೋ ಪ್ರಕರಣದ ತನಿಖೆಯಲ್ಲಿ ಹೊಸ ಮಾಹಿತಿಗಳು ಬೆಳಕಿಗೆ ಬಂದಿವೆ. ‘ಕರ್ನಾಟಕ ಹನಿಟ್ರ್ಯಾಪ್’ ಎಂಬ ಯೂಟ್ಯೂಬ್ ಖಾತೆಯಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ ಆರೋಪ ಎದುರಿಸುತ್ತಿರುವ ದೆಹಲಿ ಮೂಲದ ರಿತೇಶ್ ಪಾಂಡೆ, ಕರೋಲ್ ಬಾಗ್ ಮಾರುಕಟ್ಟೆಯಲ್ಲಿ ₹15 ಸಾವಿರ ನೀಡಿ ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸಿದ್ದ ಎಂಬ ಮಾಹಿತಿ ಸಿಸಿಬಿ ತನಿಖೆಯಲ್ಲಿ ತಿಳಿದುಬಂದಿದೆ. ಈ ಮೊಬೈಲ್ ಬಳಸಿ ವಿಡಿಯೋ ಅಪ್‌ಲೋಡ್ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಸಾಕ್ಷ್ಯ ಸಂಗ್ರಹಿಸಿದ್ದಾರೆ. ರಿತೇಶ್ … Continue reading *ಸಿದ್ದು ಸ್ಟಿಂಗ್ ವಿಡಿಯೋ ಅಪ್‌ಲೋಡ್ ಪ್ರಕರಣ*: *15 ಸಾವಿರಕ್ಕೆ ಮೊಬೈಲ್ ಖರೀದಿ, ಸಿಮ್ ಇಲ್ಲದೆ ವೈ-ಫೈ ಬಳಕೆ!*