ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸೆಂಟರ್ ಆಫ್ ಎಕ್ಸಲೆನ್ಸ್  ಸ್ಥಾಪನೆಗೆ ಜಿಐಟಿ ಒಡಂಬಡಿಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸೆಂಟರ್ ಆಫ್ ಎಕ್ಸಲೆನ್ಸ್  ಸ್ಥಾಪನೆಗೆ, ಸ್ಟೆಪ್ಸ್ ನಾಲೆಡ್ಜ್ ಸೆಂಟರ್ ಪ್ರೈವೇಟ್ ಲಿಮಿಟೆಡ್ ನೊಂದಿಗೆ ಕೆಎಲ್‌ಎಸ್ ಜಿಐಟಿಯ ಒಡಂಬಡಿಕೆ ಇದೇ ಮೇ 21 ರಂದು, ಸ್ಟೆಪ್ಸ್ ನಾಲೆಡ್ಜ್ ಸೆಂಟರ್ ಪ್ರೈವೇಟ್ ಲಿಮಿಟೆಡ್ , ಕೊಯಿಮತ್ತೂರ್ ಇವರ ಸಹಯೋಗದೊಂದಿಗೆ ಎಂಬೆಡೆಡ್ ಸಿಸ್ಟಮ್ಸ್, ಇಂಟರ್ನೆಟ್ ಆಫ್ ಥಿಂಗ್ಸ್, ವೈರ್‌ಲೆಸ್ ಸೆನ್ಸರ್ ನೆಟ್‌ವರ್ಕ್, ರೊಬೊಟಿಕ್ಸ್, ಮತ್ತು ಕೃತಕ ಬುದ್ಧಿಮತ್ತೆ ಪ್ರಾಯೋಗಿಕವಾಗಿ ಕಲಿಯಲು ಅನುಕೂಲವಾಗುವಂತೆ “ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ ಸೆಂಟರ್ ಆಫ್ ಎಕ್ಸಲೆನ್ಸ್” ಅನ್ನು ಸ್ಥಾಪಿಸಲು ಬೆಳಗಾವಿಯ ಕೆಎಲ್ಎಸ್ … Continue reading ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸೆಂಟರ್ ಆಫ್ ಎಕ್ಸಲೆನ್ಸ್  ಸ್ಥಾಪನೆಗೆ ಜಿಐಟಿ ಒಡಂಬಡಿಕೆ