*ಖ್ಯಾತ ಗಾಯಕಿ ಅಖಿಲಾ ದಾಂಪತ್ಯದಲ್ಲಿ ಬಿರುಕು*

ಪ್ರಗತಿವಾಹಿನಿ ಸುದ್ದಿ: ಖ್ಯಾತ ಯುವ ಗಾಯಕಿ ಅಖಿಲಾ ಪಜಿಮಣ್ಣು ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟಿದ್ದು, ಜೋಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಕನ್ನಡ ಕೋಗಿಲೆ ಖ್ಯಾತಿಯ ಅಖಲಾ ಪಜಿಮಣ್ಣು ಸುಮಧುರ ಕಂಠದ ಖ್ಯಾತ ಗಾಯಕಿ. ಮೂರು ವರ್ಷಗಳ ಹಿಂದೆ ಅಮೆರಿಕದಲ್ಲಿ ವಾಸವಾಗಿದ್ದ ಸಾಫ್ಟ್ ವೇರ್ ಇಂಜಿನಿಯರ್ ಧನರಾಜ್ ಶರ್ಮಾ ಎಂಬುವವರನ್ನು ವಿವಾಹವಾಗಿದ್ದರು. ಇಬ್ಬರದ್ದೂ ಅರೇಂಜ್ಡ್ ಮ್ಯಾರೇಜ್. ಎರಡೂ ಕುಟುಂಬಗಳು ಒಪ್ಪಿ ಅದ್ಧೂರಿಯಾಗಿ ವಿವಾಹ ಮಾಡಿದ್ದರು.Home add -Advt ಆದರೆ ಅದೇನಾಯಿತೋ ಏನೋ ದಂಪತಿ ಬಾಳಲ್ಲಿ ಬಿರುಕು ಮೂಡಿದೆ. … Continue reading *ಖ್ಯಾತ ಗಾಯಕಿ ಅಖಿಲಾ ದಾಂಪತ್ಯದಲ್ಲಿ ಬಿರುಕು*