*ರಾಜ್ಯದಲ್ಲಿ ಬಿಜೆಪಿಗೆ ಸಿಂಗಲ್ ಡಿಜಿಟ್: ಕೇಂದ್ರದಲ್ಲೂ ಸರ್ಕಾರ ಬದಲಾಗುತ್ತೆ ಎಂದ ಸಚಿವ ರಾಮಲಿಂಗ ರೆಡ್ಡಿ*

ಪ್ರಗತಿವಾಹಿನಿ ಸುದ್ದಿ: ಹಗಲು ಕನಸು ಕಂಡವರಿಗೆ ನಾವು ಬೇಡ ಅನ್ನೋಕ್ಕೆ ಆಗುತ್ತಾ? ಅವರು ಕನಸು ಕಾಣಲಿ ಬಿಡಿ.‌ ನಾಲ್ಕರಂದು ರಿಸಲ್ಟ್ ಬರುತ್ತೆ. ಕರ್ನಾಟಕದಲ್ಲಿ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಗೆ ಎಷ್ಟು ಬರುತ್ತೆ ಅನ್ನೋದು ಗೊತ್ತಾಗುತ್ತೆ. ಬಿಜೆಪಿಯವರದ್ದು ಸಿಂಗಲ್ ಡಿಜಿಟ್ ಬರುತ್ತೆ. ಕೇಂದ್ರದಲ್ಲಿಯೂ ಬಿಜೆಪಿ ಸರ್ಕಾರ ಬರೋ ಹಾಗೆ ಕಾಣ್ತಿಲ್ಲ, ಕೇಂದ್ರದಲ್ಲಿ ಸರ್ಕಾರ ಬದಲಾಗುತ್ತೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.‌Home add -Advt ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನೀವು ಟಿವಿಯಲ್ಲಿ ಪೇಪರ್ ನಲ್ಲಿ … Continue reading *ರಾಜ್ಯದಲ್ಲಿ ಬಿಜೆಪಿಗೆ ಸಿಂಗಲ್ ಡಿಜಿಟ್: ಕೇಂದ್ರದಲ್ಲೂ ಸರ್ಕಾರ ಬದಲಾಗುತ್ತೆ ಎಂದ ಸಚಿವ ರಾಮಲಿಂಗ ರೆಡ್ಡಿ*